ಮಹಾರಾಷ್ಟ್ರ: ಕಾರೊಂದು ಬಾವಿಗೆ ಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಅಟ್ಪಾಡಿ ತಾಲೂಕಿನ ಜರೆ-ಪರೇಕರ್ವಾಡಿಯ ಆರು ಮಂದಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಗಾಗಿ ಚಿತ್ರಾಲ್‌ಗೆ ತೆರಳುತ್ತಿರುವ ವೇಳೆ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯಲ್ಲಿದ್ದ ಬಾವಿಗೆ ಬಿದ್ದಿದೆ. ಮಚ್ಚಿಂದ್ರಾ ಪಾಟೀಲ್ (60), ಕುಂಡಲಿಕ್ ಬಾರ್ಕಡೆ (60), ಗುಂಡಾ ಡೊಂಬಲೆ (35), ಸಂಗೀತ ಪಾಟೀಲ್ (40), ಶೋಭಾ ಪಾಟೀಲ್ (38) ಮೃತಪಟ್ಟವರು.
ಬಾವಿಗೆ ಬಿದ್ದ ಕಾರು: ಐವರ ಸಾವು
Follow Us