ವಾಟ್ಸ್ಯಾಪ್ ಹೊಸ ಫೀಚರ್: ಏಳು ದಿನದಲ್ಲಿ ಮೆಸೇಜ್ ಮಾಯ

NEWSICS.COM ನವದೆಹಲಿ: ಫೇಸ್ ಬುಕ್ ಒಡೆತನದ ವಾಟ್ಸಾಪ್ ಹೊಸ ಫೀಚರ್ ಬಿಡುಗಡೆಗೊಳಿಸಿದೆ. ಹೊಸ ವೈಶಿಷ್ಟ್ಯವನ್ನು ಬಳಸಲು ಅನುವು ಮಾಡಿದಾಗ ಚಾಟ್ ಲಿಸ್ಟ್ ನಲ್ಲಿರುವ ಮಸೇಜ್’ಗಳು ಏಳು ದಿನಗಳ ನಂತರ ಕಾಣೆಯಾಗುತ್ತವೆ. ಈ ಹೊಸ ವೈಶಿಷ್ಟ್ಯವು ಇದೆ ತಿಂಗಳಲ್ಲಿ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ. ಒಬ್ಬ ವ್ಯಕ್ತಿಯು ತನ್ನ ಖಾಸಗಿ ಮೆಸೇಜ್ ನಲ್ಲಿ ಇದನ್ನು ಬಳಸಬಹುದು ಆದರೆ ಗುಂಪುಗಳಲ್ಲಿ ಅಡ್ಮಿನ್ ಗಳು‌ ಮಾತ್ರ ಇದನ್ನು ಬಳಸಬಹುದಾಗಿದೆ. ಆರೋಗ್ಯ ಸಚಿವಾಲಯದ ಹೆಸರಿನಲ್ಲಿ ನಕಲಿ ಖಾತೆ: 27 ಸಾವಿರ ಜನರಿಗೆ ವಂಚನೆ