newsics.com
ತ್ರಿಶ್ಯೂರ್(ಕೇರಳ): ಪತಿಯ ಹತ್ಯೆಗೆ ಬಾಡಿಗೆ ಹಂತಕರಿಗೆ ಸುಪಾರಿ ನೀಡಿದ ಪತ್ನಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ನಯನ ಎಂದು ಗುರುತಿಸಲಾಗಿದೆ.
ಕೇರಳದ ತ್ರಿಶ್ಯೂರು ಜಿಲ್ಲೆಯ ನೆಡುಪುಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಪತಿ ಪ್ರಮೋದ್ ಹತ್ಯೆಗೆ ನಯನ ಬಾಡಿಗೆ ಹಂತಕರಿಗೆ ಹಣ ನೀಡಿದ್ದಳು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪತಿ ಮತ್ತು ಮಧ್ಯೆ ದಾಂಪತ್ಯ ಕಲಹ ಏರ್ಪಟ್ಟಿದ್ದು, ವಿಚ್ಛೇದನದ ಅರ್ಜಿ ವಿಚಾರಣೆ ನಡೆಯುತ್ತಿದೆ.
ಅತ್ಯಾಚಾರಿ ಆರೋಪಿ ಎಸ್ ಐ ಯಿಂದ ಲಂಚ ಸ್ವೀಕಾರ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಬಂಧನ