newsics.com
ಕರ್ನೂಲ್: ಬೇಯಿಸಿದ ಮೊಟ್ಟೆ ತಿನ್ನುವ ವೇಳೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದಿದೆ.
ಮೊಟ್ಟೆ ತಿನ್ನುವ ವೇಳೆ ಗಂಟಲಿನಲ್ಲಿ ಸಿಲುಕಿದ ಪರಿಣಾಮ ಉಗುಳಲು ಸಾಧ್ಯವಾಗದೆ ನೀಲಮ್ಮ(50) ಎನ್ನುವವರು ಮೃತಪಟ್ಟಿದ್ದಾರೆ.
ಬೇಯಿಸಿದ ಮೊಟ್ಟೆಯನ್ನು ಇಡಿಯಾಗಿ ಬಾಯಲಿಟ್ಟು ಅಗೆಯಲು ಯತ್ನಿಸಿದ ವೇಳೆ ಗಂಟಲಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ
ಬೇಯಿಸಿದ ಮೊಟ್ಟೆ ತಿನ್ನುವ ವೇಳೆ ಮಹಿಳೆ ಸಾವು
Follow Us