ಸೆಲ್ಫಿ ತೆಗೆಯಲು ಹೋದ ಮಹಿಳೆ ಸಾವು

NEWSICS.COM ಇಂದೋರ್: ಇಂದೋರ್’ನ ಪಿಕ್’ನಿಕ್ ಸ್ಥಳವೊಂದರಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಮಹಿಳೆ ಕಾಲು ಜಾರಿ ಕಣಿವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ (ನ.5) ನಡೆದಿದೆ. ನಾಲ್ಕು ಗಂಟೆಗಳ ತೀವ್ರ ಶೋಧದ ಬಳಿಕ ಮಹಿಳೆ ಶವ ಪತ್ತೆಯಾಯಿತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರಿಂದ ತನಿಖೆ ಮುಂದುವರೆದಿದೆ. ಮೃತ ಮಹಿಳೆಯನ್ನು ನೀತು ಮಹೇಶ್ವರಿ ಎಂದು ಗುರುತಿಸಲಾಗಿದೆ.ಇಂದೋರ್ ನ ಜಾಮ್ ಗೇಟ್ ಪ್ರದೇಶಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಪಿಕ್ ನಿಕ್ ತೆರಳಿದ್ದಾಗ ಸೆಲ್ಫಿ ತೆಗೆದುಕೊಳ್ಳಲು ಹೋಗಿ … Continue reading ಸೆಲ್ಫಿ ತೆಗೆಯಲು ಹೋದ ಮಹಿಳೆ ಸಾವು