newsics.com
ಹೈದರಾಬಾದ್ : ಹೆರಿಗೆ ನೋವನ್ನು ಅನುಭವಿಸುತ್ತಿದ್ದ ಮಹಿಳೆಗೆ ಹೆರಿಗೆಗೆ ಸಹಾಯವಾಗಲಿ ಎಂದು ಹೈದರಾಬಾದ್ನ ಕಿಂಗ್ ಕೋಟಿ ಜಿಲ್ಲಾಸ್ಪತ್ರೆಯಲ್ಲಿ ನಗುವ ಅನಿಲ ಹಾಗೂ ಆಮ್ಲಜನಕದ ಮಿಶ್ರಣವನ್ನು ಬಳಸುತ್ತಿದೆ.
ಮಹಿಳೆಯರಿಗೆ ಹೆರಿಗೆ ನೋವನ್ನು ತಡೆದುಕೊಳ್ಳಲು ಸಾಧ್ಯವಾಗದ ಸಂದರ್ಭದಲ್ಲಿ ನಾವು ಅವರಿಗೆ ಎಂಟಾನಾಕ್ಸ್ ಸಿಲಿಂಡರ್ಗೆ ಸಂಪರ್ಕ ಹೊಂದಿದ ಮುಖವಾಡಗಳನ್ನು ನೀಡುತ್ತೇವೆ ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.