Saturday, December 10, 2022

ಗರ್ಭಿಣಿಯರು ಕೆಲಸಕ್ಕೆ ಅಸಮರ್ಥರು ಎಂದ ಬ್ಯಾಂಕ್​ಗೆ ಮಹಿಳಾ ಆಯೋಗದಿಂದ ನೋಟಿಸ್​

Follow Us

newsics.com

ದೆಹಲಿ :ರಾಷ್ಟ್ರ ರಾಜಧಾನಿಯ ಮಹಿಳಾ ಆಯೋಗವು ಇಂಡಿಯನ್​ ಬ್ಯಾಂಕ್​ಗೆ ನಿಮ್ಮ ಹೊಸ ನೇಮಕಾತಿ ನಿಯಮಾವಳಿಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ನೋಟಿಸ್​ ನೀಡಿದೆ.

ಮೂರು ತಿಂಗಳ ಬಳಿಕ ಗರ್ಭಿಣಿಯರು ಬ್ಯಾಂಕ್​ ಸೇವೆಗೆ ಸೇರಲು ತಾತ್ಕಾಲಿಕ ಅನರ್ಹರು ಎಂದು ಘೋಷಣೆ ಮಾಡಿದ ಬ್ಯಾಂಕ್​ನ ಈ ಹೊಸ ನಿಯಮವನ್ನು ದೆಹಲಿ ಮಹಿಳಾ ಆಯೋಗವು ಇದು ತಾರತಮ್ಯ ಹಾಗೂ ಅಕ್ರಮ ಎಂದು ವ್ಯಾಖ್ಯಾನಿಸಿದೆ .

 

ಮತ್ತಷ್ಟು ಸುದ್ದಿಗಳು

vertical

Latest News

ಮನೆಗೆ ನುಗ್ಗಿ ಯುವತಿಯ ಅಪಹರಣ, ದಾಂಧಲೆ: 100 ಯುವಕರ ಕೃತ್ಯ

newsics.com ಹೈದರಾಬಾದ್: ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಮನೆಗೆ ನುಗ್ಗಿ ಅಪಹರಿಸಲಾಲಿಗೆದ.  ನೂರು ಮಂದಿ ಯುವಕರ ತಂಡ ಮನೆಗೆ ನುಗ್ಗಿ ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರು...

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ ನುಡಿದ ಅತ್ಯಂತ ಆತಂಕಕಾರಿ ಭವಿಷ್ಯವಾಣಿಯೆಂದರೆ, ಸೂರ್ಯನಿಂದ...

ಕೆಎಂಎಫ್ ಸಿಹಿ ತಿನಿಸು, ತುಪ್ಪದ ದರ ಏರಿಕೆ

newsics.com ಬೆಂಗಳೂರು: ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.  ಇದೀಗ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆ. ಕೆಎಂಎಫ್  ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ....
- Advertisement -
error: Content is protected !!