ಗರ್ಭಿಣಿಯರು ಕೆಲಸಕ್ಕೆ ಅಸಮರ್ಥರು ಎಂದ ಬ್ಯಾಂಕ್​ಗೆ ಮಹಿಳಾ ಆಯೋಗದಿಂದ ನೋಟಿಸ್​

newsics.com ದೆಹಲಿ :ರಾಷ್ಟ್ರ ರಾಜಧಾನಿಯ ಮಹಿಳಾ ಆಯೋಗವು ಇಂಡಿಯನ್​ ಬ್ಯಾಂಕ್​ಗೆ ನಿಮ್ಮ ಹೊಸ ನೇಮಕಾತಿ ನಿಯಮಾವಳಿಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ನೋಟಿಸ್​ ನೀಡಿದೆ. ಮೂರು ತಿಂಗಳ ಬಳಿಕ ಗರ್ಭಿಣಿಯರು ಬ್ಯಾಂಕ್​ ಸೇವೆಗೆ ಸೇರಲು ತಾತ್ಕಾಲಿಕ ಅನರ್ಹರು ಎಂದು ಘೋಷಣೆ ಮಾಡಿದ ಬ್ಯಾಂಕ್​ನ ಈ ಹೊಸ ನಿಯಮವನ್ನು ದೆಹಲಿ ಮಹಿಳಾ ಆಯೋಗವು ಇದು ತಾರತಮ್ಯ ಹಾಗೂ ಅಕ್ರಮ ಎಂದು ವ್ಯಾಖ್ಯಾನಿಸಿದೆ .