Wednesday, November 30, 2022

ಜಗತ್ತಿನ ಅತಿದೊಡ್ಡ ರೇಖಾಚಿತ್ರ ಪತ್ತೆ

Follow Us

newsics.com
ರಾಜಸ್ಥಾನ: 48 ಕಿಮೀ ಉದ್ದಕ್ಕೂ 800 ಕ್ಕೂ ಹೆಚ್ಚು ಸರಳ ರೇಖೆಗಳಿಂದ ಕೈಯಲ್ಲಿ ರಚಿಸಿದ ಜಗತ್ತಿನ ಅತಿ ದೊಡ್ಡ ರೇಖಾ ಚಿತ್ರ ಪತ್ತೆಮಾಡಲಾಗಿದೆ.
ಸ್ವತಂತ್ರ ಫ್ರೆಂಚ್ ಸಂಶೋಧಕರಾದ ಕಾರ್ಲೊ ಈಥೈಮರ್ ಮತ್ತು ಯೋಹಾನ್ ಈಥೈಮರ್ ಇತ್ತೀಚೆಗೆ ರಾಜಸ್ಥಾನದ ಥಾರ್ನಲ್ಲಿ ಈ ರೇಖಾಚಿತ್ರವನ್ನು ಡ್ರೋನ್ ಕ್ಯಾಮರೋ ಮೂಲಕ ಪತ್ತೆಹಚ್ಚಿದ್ದಾರೆ.


ಇದರಲ್ಲಿ ಜೇಡಗಳು, ಹಮ್ಮಿಂಗ್ ಬರ್ಡ್ಸ್, ಪಾಪಾಸುಕಳ್ಳಿ, ಕೋತಿಗಳು, ತಿಮಿಂಗಿಲಗಳು, ಲಾಮಾಗಳು, ಬಾತುಕೋಳಿಗಳು, ಹೂವುಗಳು, ಮರಗಳು, ಹಲ್ಲಿ ಮತ್ತು ನಾಯಿಗಳ ಚಿತ್ರಣ ಸೇರಿವೆ ಎಂದು ವರದಿಯಾಗಿದೆ.
ಇದನ್ನು ಕ್ರಿ.ಪೂ 500 ಮತ್ತು ಕ್ರಿ.ಶ 500 ರ ನಡುವೆ ಚಿತ್ರಿಸಲಾಗಿದ್ದು, ಅವು ವಿಶ್ವದ ಶ್ರೇಷ್ಠ ರಹಸ್ಯಗಳಲ್ಲಿ ಒಂದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

 

ಇದು ಚಾಕೊಲೇಟ್ ಸಿಂಹ !

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!