ಯಮುನೋತ್ರಿ ಹೆದ್ದಾರಿ ಕುಸಿತ; ಪ್ರಯಾಣಿಕರ ಯಾತ್ರೆಗೆ ಅಡ್ಡಿ 

newsics.com ಮುಸೋರಿ: ರಾಣ ಚಟ್ಟಿ ಮತ್ತು ಸಯನಾ ಚಟ್ಟಿ ನಡುವಿನ ಯಮುನೋತ್ರಿ ಹೆದ್ದಾರಿ ಕುಸಿತದ ಪರಿಣಾಮ ಪ್ರಯಾಣಿಕರ ಯಾತ್ರೆಗೆ ಅಡ್ಡಿ ಉಂಟಾಗಿದೆ. ಕುಸಿತದಿಂದಾಗಿ 3000ಕ್ಕೂ ಹೆಚ್ಚು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದಾರೆ. 15 ಮೀಟರ್ ನಷ್ಟು ರಸ್ತೆ ಕುಸಿದಿದ್ದು ಬಸ್ಸುಗಳು ಮತ್ತು ಇತರ ಭಾರಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪುರುಷ ಸಲಿಂಗಕಾಮಿಗಳಲ್ಲಿ ಕಾಣಿಸಿಕೊಳ್ತಿದೆ ಮಾರಕ ಕಾಯಿಲೆ!