Saturday, November 26, 2022

ವೈರಲ್ ಆಯ್ತು ಒಂಟೆಗಳ‌ ಮೇಲಿನ ಯೋಗ

Follow Us

newsics.com

ಜೋಧ್‌ಪುರ (ರಾಜಸ್ಥಾನ): ಅಂತಾರಾಷ್ಟ್ರೀಯ ಯೋಗ ದಿನವಾದ ಮಂಗಳವಾರ(ಜೂ.21) ಬಿಎಸ್‌ಎಫ್ ಸಹಾಯಕ ತರಬೇತಿ ಕೇಂದ್ರದ ಸೈನಿಕರು ಒಂಟೆಗಳ ಮೇಲೆ ಮಾಡಿದ ಯೋಗ ಪ್ರದರ್ಶನ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಯೋಧರು ಒಂಟೆಗಳ ಮೇಲೆ ಯೋಗ ವ್ಯಾಯಾಮಗಳನ್ನು ಮಾಡಿ ಶಕ್ತಿ ಮತ್ತು ಏಕಾಗ್ರತೆ ಪ್ರದರ್ಶಿಸಿದ್ದರು. ಒಂಟೆಗಳು ಸಹ ತಮ್ಮ ಬೋಧಕರೊಂದಿಗೆ ಯೋಗ ವ್ಯಾಯಾಮ ಪ್ರದರ್ಶಿಸಿದ್ದವು.

ಒಂಟೆಗಳ‌ ಮೇಲಿನ ಯೋಧರ ಈ ಯೋಗಾಸನದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೆಲ ಪ್ರಾಣಿಪ್ರಿಯರು ಈ‌ ಯೋಗ ಪ್ರದರ್ಶನಕ್ಕೆ ಅಪಸ್ವರ ಎತ್ತಿದ್ದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಸಿಕೆ ಪಡೆದವರಿಗೆ ಶೇ.10 ರಿಯಾಯಿತಿ ಘೋಷಿಸಿದ ಇಂಡಿಗೋ

ಮಲ್ಯ, ಚೋಕ್ಸಿ, ಮೋದಿಯ ಜಪ್ತಿ ಆಸ್ತಿ ಬ್ಯಾಂಕ್’ಗಳಿಗೆ ವರ್ಗಾಯಿಸಿದ ಇಡಿ

ಅನೈತಿಕ ಸಂಬಂಧ: ವಿಷ ಸೇವಿಸಿದ ಜೋಡಿ, ಪ್ರಿಯಕರನ ಮಡಿಲಲ್ಲೇ ಪ್ರಾಣಬಿಟ್ಟ ಪ್ರೇಯಸಿ

ಮತ್ತಷ್ಟು ಸುದ್ದಿಗಳು

vertical

Latest News

ಕಣ್ಣು ತೆರೆದ ಶಿವಲಿಂಗ- ವಿಸ್ಮಯ ನೋಡಲು ಮುಗಿಬಿದ್ದ ಜನ

newsics.com ರಾಮನಗರ: ಬಸವೇಶ್ವರ ಹಾಗೂ ಉಮಾ ಮಹೇಶ್ವರಿ ದೇಗುಲದಲ್ಲಿನ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿದೆ. ಈ ವದಂತಿ ಹಿನ್ನೆಲೆ ಮಾಗಡಿ ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ...

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಈ ಫೋಟೋ ಶೂಟ್...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....
- Advertisement -
error: Content is protected !!