ನೀವಿನ್ನು ನಿಮ್ಮ ವಾಚ್ ಮೂಲಕವೇ ಶಾಪಿಂಗ್ ಮಾಡಬಹುದು…!

newsics.comನವದೆಹಲಿ: ನೀವಿನ್ನು ನಿಮ್ಮ ವಾಚ್ ಮೂಲಕವೇ ಶಾಪಿಂಗ್ ಮಾಡಬಹುದು.ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಹಾಗೂ ಗಡಿಯಾರ ನಿರ್ಮಾಣದ ದೈತ್ಯ ಕಂಪನಿ ಟೈಟಾನ್ ಜಂಟಿಯಾಗಿ ಸ್ಮಾರ್ಟ್‌ ಕೈಗಡಿಯಾರ ‘ಟೈಟಾನ್ ಪೇ’ ಮಾರುಕಟ್ಟೆಗೆ ಪರಿಚಯಿಸಿವೆ.ಈ ಟೈಟಾನ್ ಪೇ ಮೂಲಕ ನೀವು ಯಾವುದೇ ಸಂಪರ್ಕವಿಲ್ಲದೆ ಸುರಕ್ಷಿತವಾಗಿ ಹಣ ಪಾವತಿಸಬಹುದು. ಟೈಟಾನ್ ಹಣ ಪಾವತಿಯನ್ನು ಬೆಂಬಲಿಸುವ 5 ಕೈಗಡಿಯಾರಗಳನ್ನು ಟೈಟಾನ್ ಬಿಡುಗಡೆ ಮಾಡಿದೆ. ಪುರುಷರಿಗಾಗಿ ಮೂರು ಮತ್ತು ಮಹಿಳೆಯರಿಗಾಗಿ ಎರಡು ಮಾದರಿಯ ವಾಚ್’ಗಳನ್ನು ಬಿಡುಗಡೆ ಮಾಡಲಾಗಿದೆ. ಟೈಟಾನ್ ಪೇ ಕೈಗಡಿಯಾರದ ಬೆಲೆ … Continue reading ನೀವಿನ್ನು ನಿಮ್ಮ ವಾಚ್ ಮೂಲಕವೇ ಶಾಪಿಂಗ್ ಮಾಡಬಹುದು…!