ಅವಧಿಪೂರ್ವ ಜನಿಸಿದ ಹಸುಗೂಸು ಕೊಂದ ಅಜ್ಜಿ!

ಬೆಂಗಳೂರು: ಅವಧಿಪೂರ್ವ ಹೆಣ್ಣುಮಗು ಜನಿಸಿತೆಂಬ  ಕಾರಣಕ್ಕೆ ಎಂಟು ತಿಂಗಳ ಹಸುಗೂಸನ್ನೇ ಸ್ವಂತ ಅಜ್ಜಿಯೇ ಒಂದನೇ ಮಹಡಿಯಿಂದ ಕೆಳಕ್ಕೆಸೆದು ಕೊಂದಿದ್ದಾಳೆ.ಹಸುಗೂಸನ್ನು ಕೊಂದ ಆರೋಪದ ಮೇಲೆ ತಮಿಳುನಾಡಿನ ತಿರುಚ್ಚಿ ಮೂಲದ ಪರಮೇಶ್ವರಿ (60) ಎಂಬುವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೆಂಗಳೂರಿನ ಮೇದರಹಳ್ಳಿಯಲ್ಲಿ ವಾಸವಿರುವ ಮಾರ್ಷಲ್‌ ಮತ್ತು ತಮಿಳುಸೆಲ್ವಿ ದಂಪತಿ ಹಾಲಿನ ಬೂತ್‌ ನಡೆಸುತ್ತಿದ್ದಾರೆ. 8 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ತಮಿಳುಸೆಲ್ವಿಗೆ ಹೆಣ್ಣು ಮಗು ಜನಿಸಿತ್ತು. ಮಗು ಅವಧಿಪೂರ್ವವಾಗಿ ಜನಿಸಿದ್ದು, ಜಾಂಡೀಸ್ ಕಾಣಿಸಿಕೊಂಡಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಮಗುವನ್ನು ಮನೆಗೆ ಕರೆತರಲಾಗಿತ್ತು.ಶನಿವಾರ ರಾತ್ರಿ ಕೆಲಸದ ಮೇಲೆ ಮಾರ್ಷಲ್‌ ಮನೆಯಿಂದ ಹೊರ ಹೋಗಿದ್ದರು. ತಮಿಳುಸೆಲ್ವಿ ಬಾತ್‌ರೂಮ್‌ಗೆ ತೆರಳಿದ್ದರು. ಈ ವೇಳೆ ಮಗುವನ್ನು ನೋಡಿಕೊಳ್ಳುತ್ತಿದ್ದ ಮಾರ್ಷಲ್‌ ತಾಯಿ ಪರಮೇಶ್ವರಿ, ಮಗುವನ್ನು ತೆಗೆದುಕೊಂಡು ಮನೆಯ ಮಹಡಿಯಿಂದ ಹಿಂಭಾಗದ ಖಾಲಿ ಜಾಗಕ್ಕೆ ಬಿಸಾಡಿ ಏನೂ ಗೊತ್ತಿಲ್ಲದಂತೆ ಸುಮ್ಮನಾಗಿದ್ದರು. ಮಗು ಕಾಣಿಸದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ”ಮಾಹಿತಿ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದರು. ಮನೆಯ ಒಳಗೆ, ಹೊರಗೆ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕೆಳಗೆ ಬಿದ್ದಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಮೃತಪಟ್ಟಿತ್ತು.

LEAVE A REPLY

Please enter your comment!
Please enter your name here

Read More

ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್’ಗೆ ಕೊರೋನಾ

newsics.comಪಾಟ್ನಾ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ಆವರಿಗೆ ಕೊರೋನಾ ಸೋಂಕು ತಗುಲಿದೆ.ಕೋವಿಡ್-19 ಸೋಂಕು ತಗುಲಿರುವ ಕೆಲವು ಜನರು ನನ್ನ ಸಂಪರ್ಕಕ್ಕೆ ಬಂದಿರುವುದು ನನ್ನ ಗಮನಕ್ಕೆ...

ಷೇರು ವಂಚನೆ ಪ್ರಕರಣ; ಕಿರ್ಲೋಸ್ಕರ್ 3 ಸಹೋದರರಿಗೆ ಸೆಬಿ ದಂಡ

newsics.comಮುಂಬೈ: ಷೇರು ವಂಚನೆ ಪ್ರಕರಣಕ್ಕೆ ಸಮಭಂಧಿಸಿದಂತೆ ಮೂವರು ಕಿರ್ಲೋಸ್ಕರ್ ಸಹೋದರರಿಗೆ ಸೆಬಿ ದಂಡ ವಿಧಿಸಿದೆ.ಷೇರು ವ್ಯವಹಾರದಲ್ಲಿ 2010ರಲ್ಲಿ ನಡೆದ ವಂಚನೆ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ (KBL) ನ ಮೂವರು...

ಮಹಾರಾಷ್ಟ್ರ ಟು ವೈಷ್ಣೋದೇವಿ; ಮಹಿಳೆಯ ಸೈಕಲ್ ಯಾತ್ರೆ

newsics.comಮುಂಬೈ: ಈಕೆ ವೈಷ್ಣೋದೇವಿಯ ಪರಮಭಕ್ತೆ. ಆದ್ದರಿಂದಲೇ ಭಾರೀ ಸಾಹಸವೊಂದಕ್ಕೆ ಮುನ್ನುಡಿ ಬರೆದಿದ್ದಾರೆ.ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 68 ವರ್ಷ ವಯಸ್ಸಿನ ವೈಷ್ಣೋದೇವಿ ಭಕ್ತೆಯೊಬ್ಬರು ಒಬ್ಬರೇ 2,200 ಕಿಮೀ ಬೈಸಿಕಲ್ ತುಳಿದುಕೊಂಡು ತಮ್ಮ...

Recent

error: Content is protected !!