* ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು:
ಕಟೀಲು ಮೇಳ ಏಲಂ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮೇಳ ಹೊರಡಬೇಕೆಂದು ಹೈಕೋರ್ಟ್ ಮದ್ಯಂತರ ಆದೇಶ ನೀಡಿದೆ.
ಉಚ್ಛ ನ್ಯಾಯಾಲಯವು ಮಂಗಳೂರು ಡಿ.ಸಿ ಯನ್ನು ಹೈಕೋರ್ಟ್ನಿಂದ ಕಟೀಲು ಮೇಳಕ್ಕೆ ಉಸ್ತುವಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.ಎಲ್ಲ ಲೆಕ್ಕಾಚಾರವನ್ನೂ ಡಿ.ಸಿ ಯೇ ನೋಡಬೇಕು , ಪ್ರತಿ ಹದಿನೈದು ದಿನಗಳಿಗೊಮ್ಮೆ ಲೆಕ್ಕಪತ್ರ ಒಪ್ಪಿಸಲು ಆದೇಶಿಸಿದೆ.
ಡಿಸೆಂಬರ್ 9 ರಂದು ಈ ಕುರಿತು ಹೈಕೋರ್ಟ್ ನ ಅಂತಿಮ ಆದೇಶ ಹೊರಬೀಳಲಿದೆ.
newsics.com
ಚಿತ್ರದುರ್ಗ: ಲೈಂಗಿಕ ಅಪರಾಧ ಹಿನ್ನೆಲೆಯಲ್ಲಿ ಬಂಧಿರಾಗಿರುವ ಮುರುಘಾ ಮಠದ ಶಿವಮೂರ್ತಿ ಅವರ ಜಾಮೀನು ತಿರಸ್ಕೃತವಾಗಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ...
newsics.com
ಬೆಂಗಳೂರು: ಜನವರಿ 1 ರಂದು ಲಾಸ್ ಏಂಜಲೀಸ್ಗೆ ಸ್ಥಳಾಂತರಗೊಂಡ ಬೆಂಗಳೂರಿನ ದಂಪತಿ, ಒಂದು ತಿಂಗಳ ಹಿಂದೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ತಮ್ಮ ಸಾಕು ಬೆಕ್ಕು ಕಾಣೆಯಾಗಿದೆ ಎಂದು ಹುಡುಕಾಟ...
newsics.com
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಹಾಡಿನ ರೂಪದಲ್ಲಿ 'ಸಿದ್ದು ಜೀವನ ಗಾನ' ಶೀಘ್ರದಲ್ಲೇ ಹೊರಬರಲಿದೆ.
ಸಿದ್ದರಾಮಯ್ಯ ಅವರ ಅಭಿಮಾನಿಗಳು ಈಗಾಗಲೇ ಸಿದ್ಧತೆ ನಡೆಸಿದ್ದು, ಹೈದಾರಾಬಾದ್ನಲ್ಲಿರುವ ಉದ್ಯಮಿ ಹಾಗೂ ಸಿದ್ದರಾಮಯ್ಯ...
newsics.com
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.
26 ವಿಷಯಗಳ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಮೀಸಲಾತಿಗೆ ಅನುಗುಣವಾಗಿ ಪ್ರಕಟಿಸಲಾಗಿದೆ.
ರಾಜ್ಯದ ವಿವಿಧ ಪದವಿ...
newsics.com
ಮಂಗಳೂರು: ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡಬೇಕೆಂದು ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ...