ಮಂಗಳೂರು: ಕಾರ್ಕಳ ತಾಲ್ಲೂಕಿನ ಹಿರಂಗದಲ್ಲಿನ ಶ್ರೀ ಕುಂದೇಶ್ವರ ಕ್ಷೇತ್ರದಿಂದ ಕೊಡಮಾಡುವ ‘ಕುಂದೇಶ್ವರ ಸನ್ಮಾನ’ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಕದ್ರಿ ರಾಮಚಂದ್ರ ಭಟ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಜ 21ರಂದು ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ದಿನ ಯಕ್ಷಧ್ರುವ ಪಾಟ್ಲ ಸತೀಶ್ ಅವರೊಂದಿಗೆ ಯಕ್ಷಗಾನ, ಭಾರ್ಗವ ವಿಜಯ ಪ್ರದರ್ಶನಗೊಳ್ಳಲಿದೆ.
ಕದ್ರಿ ರಾಮಚಂದ್ರ ಭಟ್ ಗೆ ‘ಕುಂದೇಶ್ವರ ಸನ್ಮಾನ’ ಪ್ರಶಸ್ತಿ
Follow Us