Sunday, October 2, 2022

ಕಲಬುರಗಿಗೆ ವಿಮಾನ ಸೇವೆ; ಹೆಚ್ಚಿದ ಪೈಪೋಟಿ

Follow Us

ಕಲಬುರಗಿ: ಸ್ಪರ್ಧಾತ್ಮಕ ದರದಲ್ಲಿ‌ ಸೇವೆ ನೀಡಕು ಏರ್ ಲೈನ್ಸ್ ಸಂಸ್ಥೆಗಳು ಪೈಪೋಟಿ ನಡೆಸಿವೆ.ನವೆಂಬರ್ 22ರಿಂದ ಕಲಬುರಗಿಗೆ ಸ್ಟಾರ್ ಏರ್ ಲೈನ್ಸ್ ವಾರದಲ್ಲಿ ಮೂರು ದಿನ ಕಲಬುರಗಿ-ಬೆಂಗಳೂರು ಮಧ್ಯದ ವಿಮಾನ ಸೇವೆಗೆ ವ್ಯಕ್ತವಾಗಿರುವ ಬೇಡಿಕೆ ಹಿನ್ನೆಲೆಯಲ್ಲಿ ಇತರ ಏರ್ ಲೈನ್ಸ್ ಸಂಸ್ಥೆಗಳು ಸೇವೆ ನೀಡಲು ಹೆಚ್ಚಿನ ಆಸಕ್ತಿ ತೋರಿವೆ.ಇಂಡಿಯನ್ ಏರ್‌ಲೈನ್ಸ್‌ನ ಅಂಗಸಂಸ್ಥೆ ಅಲಯನ್ಸ್ ಏರ್ ಮೈಸೂರು, ಬೆಂಗಳೂರು, ಕಲಬುರಗಿ ವಾಯುಯಾನ ಸೇವೆ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಕೃಷಿ ಸಚಿವ ಸುಧಾಕರ್ ಸಿಂಗ್ ರಾಜೀನಾಮೆ!

newsics.com ಬಿಹಾರ: ಬಿಹಾರ ಕೃಷಿ ಸಚಿವ ಸುಧಾಕರ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ. ಸುಧಾಕರ್ ಸಿಂಗ್ ಅವರು ಸದಾ ರೈತರ ಪರವಾಗಿ ಧ್ವನಿ ಎತ್ತುತ್ತಿರುವ ಕೃಷಿ ಸಚಿವರು ಮೈತ್ರಿ ಸರ್ಕಾರದಲ್ಲಿ...

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ

newsics.com ಉತ್ತರಪ್ರದೇಶ:‌ ಉತ್ತರಪ್ರದೇಶ ಮಾಜಿ ಮುಖ್ಯ ಮಂತ್ರಿ ಮುಲಾಯಂ ಸಿಂಗ್  ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದವ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಅವರನ್ನು ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ. ಸಿಂಗ್...

‘ಹಲೋ’ ಹೇಳದಿರಿ, ‘ವಂದೇ ಮಾತರಂ’ ಹೇಳಲು ಮರೆಯದಿರಿ!

newsics.com ಮಹಾರಾಷ್ಟ್ರ: ಫೋನ್‌ ರಿಸೀವ್‌ ಮಾಡುತ್ತಿದ್ದಂತೆ 'ಹಲೋ' ಬದಲಿಗೆ 'ವಂದೇ ಮಾತರಂ' ಹೇಳುವುದು ಕಡ್ಡಾಯವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಶನಿವಾರ ಆದೇಶ (ಜಿಆರ್) ಹೊರಡಿಸಿದೆ. ಸರ್ಕಾರಿ ಮತ್ತುಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು, ನಾಗರಿಕರು...
- Advertisement -
error: Content is protected !!