Saturday, February 27, 2021

ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ:  ಶಾಲಾ ವಾರ್ಷಿಕೋತ್ಸವದಲ್ಲಿ   ಬಾಬ್ರಿ ಮಸೀದಿ  ದ್ವಂಸದ ದೃಶ್ಯಗಳನ್ನು  ಮರು ಸೃಷ್ಟಿಸಲು ಅವಕಾಶ ಕಲ್ಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್ ಎಸ್  ಎಸ್ ನಾಯಕ  ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಕಲ್ಲಡ್ಕದ  ಶ್ರೀ ರಾಮ ವಿದ್ಯಾನಿಕೇತನ   ಶಾಲೆಯ ಆಡಳಿತ ಮಂಡಳಿಯ ನಾಲ್ವರು ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಪ್ಯುಲರ್  ಫ್ರಾಂಟ್   ಆಫ್   ಇಂಡಿಯಾ- ಪಿ  ಎಫ್ ಐ   ಸ್ಥಳೀಯ ಕಾರ್ಯಕರ್ತ ಅಬೂಬ್ಕರ್  ಸಿದ್ಧಿಖ್ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸರು  ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಪತ್ತೆ ಪ್ರಕರಣ: ಶಂಕಿತ ಆರೋಪಿ ಗುರುತು ಪತ್ತೆ

newsics.com ಮುಂಬೈ: ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೋಲಿಸರು ಗುರುತಿಸಿದ್ದಾರೆ. ಮುಂಬೈ ಅಪರಾಧ ವಿಭಾಗ ಪೋಲೀಸರು...

ಉಜಿರೆ ಬಳಿ ಮಂಗನ ಕಾಯಿಲೆ ಭೀತಿ, ಎರಡು ಕೋತಿಗಳ ಸಾವು

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಬಳಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ಉಜಿರೆ ಸಮೀಪದ ಓಡಲ ಎಂಬಲ್ಲಿ ಇದೀಗ ಮೃತಪಟ್ಟ ಕೋತಿಗಳ ಸಂಖ್ಯೆ ಎರಡಕ್ಕೆ ಏರಿದೆ. ಈ ಹಿಂದೆ ಒಂದು ಕೋತಿ ಮೃತಪಟ್ಟಿತ್ತು....

ನೈಜೀರಿಯಾ: ಸರ್ಕಾರಿ ಶಾಲೆಯ 317 ಬಾಲಕಿಯರ ಅಪಹರಣ

newsics.com ನೈಜಿರಿಯಾ: ವಾಯುವ್ಯ ನೈಜೀರಿಯಾದ ಬೋರ್ಡಿಂಗ್ ಶಾಲೆಯಿಂದ ಬಂದೂಕುಧಾರಿಗಳು 317 ಬಾಲಕಿಯರನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಜಿರಿಯಾದ ಜಮ್‌ಫರಾ ರಾಜ್ಯದ ಜಂಗೆಬೆ ಎಂಬ ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆಗೆ ಶಸ್ತ್ರಸಜ್ಜಿತ ಉಗ್ರರು ನುಗ್ಗಿ  317...
- Advertisement -
error: Content is protected !!