ರಾಮನಗರ: ನಿಯಂತ್ರಣ ತಪ್ಪಿದ ಕಾರೊಂದುಕೆರೆಗೆ ಉರುಳಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ದೇವಮಾಚೋಹಳ್ಳಿಯಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಕಾರಿನಲ್ಲಿ ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದ ಬೆಂಗಳೂರು ಮೂಲದ ಸುನೀಲ್, ಸಂತೋಷ್, ಮಂಜು ಹಾಗೂ ರಘು ಮೃತರು. ಅತಿಯಾದ ವೇಗವೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಕಾರು ಕೆರೆಗುರುಳಿ ನಾಲ್ವರ ಸಾವು
Follow Us