Saturday, July 31, 2021

‘ಗುಡ್ ನ್ಯೂಸ್ ’ ಚಿತ್ರಕ್ಕೆ ತಡೆ ಕೋರಿ ಹೈಕೋರ್ಟ್ ಗೆ ಅರ್ಜಿ

Follow Us

ಬೆಂಗಳೂರು: ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಹಾಗೂ ಕರೀನಾ ಕಪೂರ್ ಅಭಿನಯದ ‘ಗುಡ್ ನ್ಯೂಸ್‘ ಹಿಂದಿ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.
  
ಸಮೀಮ್ ರಝಾ ಎಂಬುವರು ಅರ್ಜಿ ಸಲ್ಲಿಸಿದ್ದು, ಕೃತಕ ಗರ್ಭಧಾರಣೆ ಚಿಕಿತ್ಸೆಯ ಕಥಾವಸ್ತು ಹೊಂದಿರುವ  ಚಿತ್ರದಲ್ಲಿ ‘ಇಂದಿರಾ ಐವಿಎಫ್‘ ಎಂಬ ಸಂಸ್ಥೆ ಹೊರತುಪಡಿಸಿ ಉಳಿದ ಸಂಸ್ಥೆಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯುವುದಿಲ್ಲ ಎನ್ನುವ ಅರ್ಥ ಕೊಡುವಂತಹ ಸಂಭಾಷಣೆಯಿದೆ. ಇದು ಜನರಿಗೆ  ಐವಿಎಫ್ ಚಿಕಿತ್ಸೆ ಬಗ್ಗೆ ತಪ್ಪು ಸಂದೇಶ ನೀಡುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು: ತುರ್ತು ಭೂ ಸ್ಪರ್ಶ

newsics.com ತಿರುವನಂತಪುರಂ: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಕಿಟಕಿಯಲ್ಲಿ ಬಿರುಕು ಪತ್ತೆಯಾದ ಹಿನ್ನೆಲೆಯಲ್ಲಿ ಶನಿವಾರ ತಿರುವನಂತಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸೌದಿ...

ಮೈದುನರಿಂದಲೇ ಅತ್ತಿಗೆ ಮೇಲೆ ನಿರಂತರ ಅತ್ಯಾಚಾರ: ಪತಿಯ ಸಹಕಾರ!

newsics.com ಹರಿಯಾಣ: ನನ್ನ ಪತಿ ಹಾಗೂ ಆತನ ಇಬ್ಬರು ಸಹೋದರರು ನನ್ನನ್ನು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಯಮುನಾನಗರ ಜಿಲ್ಲೆಯ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮದುವೆಯಾದ ಕೆಲ‌ ಕಾಲ ಅನ್ಯೋನ್ಯವಾಗಿದ್ದ...

ಆನ್’ಲೈನ್ ಗೇಮ್’ಗೆ ಬಾಲಕ ಬಲಿ

newsics.com ಭೂಪಾಲ್(ಮಧ್ಯಪ್ರದೇಶ): ಆನ್‍ಲೈನ್ ಗೇಮ್‍ನಲ್ಲಿ 40 ಸಾವಿರ ರೂ. ಕಳೆದುಕೊಂಡ ಬಾಲಕನೊಬ್ಬ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಪ್ರದೇಶದ ಚತ್ತರ್‍ಪುರ್ ನಲ್ಲಿ ಈ ಘಟನೆ ನಡೆದಿದೆ. ಲ್ಯಾಬೊರೇಟರಿಯೊಂದರ ಮಾಲೀಕರ ಪುತ್ರ 6ನೆ ಕ್ಲಾಸ್‍ನಲ್ಲಿ ಓದುತ್ತಿರುವ ಬಾಲಕ ಆನ್‍ಲೈನ್...
- Advertisement -
error: Content is protected !!