ಬೆಂಗಳೂರು: ಜಿಯೋ ಕಂಪನಿಯ ಕೇಬಲ್ ಅಳವಡಿಕೆ ವೇಳೆ ಗೇಲ್ ಗ್ಯಾಸ್ ಪೈಪ್ ಸ್ಫೋಟಗೊಂಡು ಮಹಿಳೆ ಸೇರಿ ಹಲವರು ಗಾಯಗೊಂಡಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಹೊಸರೋಡ್ ಹತ್ತಿರ ಈ ಘಟನೆ ಸಂಭವಿಸಿದೆ. ಗ್ಯಾಸ್ ಸ್ಫೋಟದಿಂದ ಸ್ಥಳೀಯ ಜನರು ಆತಂಕಗೊಂಡಿದ್ದಾರೆ.
ಗ್ಯಾಸ್ ಪೈಪ್ ಸ್ಫೋಟ: ಹಲವರಿಗೆ ಗಾಯ
Follow Us