Sunday, May 16, 2021

ಪೇಜಾವರ ಶ್ರೀಗಳ ಆರೋಗ್ಯ ಸ್ಥಿರ

ಉಡುಪಿ:  ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ.  ಶರೀರದಲ್ಲಿದ್ದ ಕಫ ಬಹುತೇಕ ಕರಗಿದೆ.   ರಕ್ತದೊತ್ತಡ ನಿಯಂತ್ರಣದಲ್ಲಿದ್ದು, ಸ್ವಾಮೀಜಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಹಾರೈಸಿ ವಿಶೇಷ ಪೂಜೆ, ಪ್ರಾರ್ಥನೆ ರಾಜ್ಯದಾದ್ಯಂತ ಮುಂದುವರಿದಿದೆ.

ಮತ್ತಷ್ಟು ಸುದ್ದಿಗಳು

Latest News

ಯುಪಿಎಸ್ಸಿ ಪಾಸ್ ಮಾಡಿದ್ದ ಪ್ರಂಜಲ್ ಕೊರೋನಾಗೆ ಬಲಿ: ಕೊನೆಗೂ‌ ಜಿಲ್ಲಾಧಿಕಾರಿಯಾಗಲು ಆಗಲೇ ಇಲ್ಲ

newsics.com ಹೈದರಾಬಾದ್: ಜಿಲ್ಲಾಧಿಕಾರಿಯಾಗಬೇಕೆಂದು ಕನಸು ಕಂಡು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಪ್ರಂಜಲ್ ಪ್ರಭಾಕರ್ ನಕಾತ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಮೂಲಕ...

ಮಂಗಳೂರು ಬಳಿ 2 ಟಗ್ ಬೋಟ್ ನಾಪತ್ತೆ: ಓರ್ವ ಸಾವು, 14 ಮಂದಿಗಾಗಿ ಶೋಧ

newsics.com ಮಂಗಳೂರು(ದಕ್ಷಿಣ ಕನ್ನಡ): ಎಂಆರ್ಪಿಎಲ್(MRPL)ಗೆ ಸೇರಿದ ಎರಡು ಟಗ್ ಬೋಟ್'ಗಳು ನಾಪತ್ತೆಯಾಗಿದ್ದು, ಈ‌ ಬೋಟ್'ಗಳಲ್ಲಿ 17 ಮಂದಿ ಇದ್ದರು. ಎರಡು ಟಗ್ ಬೋಟ್'ಗಳ ಪೈಕಿ ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ಒಂಬತ್ತು ಮಂದಿ ಇದ್ದರು....

ಎರಡೇ ವಾರದಲ್ಲಿ ಕೊರೋನಾಗೆ ತಂದೆ-ತಾಯಿ ಬಲಿ: ತಬ್ಬಲಿಯಾಯ್ತು ಐದು ದಿನದ ಹಸುಗೂಸು

newsics.com ಮಂಡ್ಯ: ಕೇವಲ ಎರಡೇ ವಾರದ ಅಂತರದಲ್ಲಿ ಐದು ದಿನದ ಹಸುಗೂಸು ತನ್ಬ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಿವಾಸಿ ನಂಜುಂಡೇಗೌಡ (45) ಮತ್ತು ಮಮತಾ (31)...
- Advertisement -
error: Content is protected !!