ಮಂಗಳೂರು: ಬಡಗುತಿಟ್ಟಿನ ಪ್ರಸಿದ್ಧ ಭಾಗವತರು, ಮಂದಾರ್ತಿ ಮೇಳದ ಪ್ರಧಾನ ಭಾಗವತರಾಗಿದ್ದ ಸುಬ್ರಹ್ಮಣ್ಯ ಆಚಾರ್ ಮಂಗಳೂರಿನ ಕುಲಶೇಖರದಲ್ಲಿ ಮಂಗಳವಾರ ನಿಧನರಾದರು. ಆದರೆ, ತ್ಮಹತ್ಯೆಮಾಡಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ.
ನಡುಮನೆ ಯಕ್ಷಗಾನ ಎಂಬ ವಿನೂತನ ಪರಿಕಲ್ಪನೆಯ ಮೂರು ಗಂಟೆಯ ಯಕ್ಷಗಾಯನ-ನಾಟ್ಯ ಸಾಕಷ್ಟು ಪ್ರಸಿದ್ಧಿಯಾಗಿತ್ತು. ‘ನಡುಮನೆ ಯಕ್ಷಗಾನ’ ಇದುವರೆಗೆ ಸುಮಾರು 800ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿದೆ. ಯಕ್ಷಗಾನಾಸಕ್ತರ ಮನೆಗಳಿಗೆ ತೆರಳಿ 9 ಕಲಾವಿದರ ತಂಡ ಈ ಪ್ರದರ್ಶನ ನೀಡುತ್ತಿತ್ತು.