Thursday, September 29, 2022

ಫೆಮಾ ಉಲ್ಲಂಘನೆ ಆರೋಪ: ಇಡಿ ವಿಚಾರಣೆಗೆ ಹಾಜರಾದ ಜಾರ್ಜ್

Follow Us

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ( ಫೆಮಾ) ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಕೆ.ಜೆ. ಜಾರ್ಜ್ ಗುರುವಾರ ಬೆಳಿಗ್ಗೆ ಜಾರಿ ನಿರ್ದೇನಾಲಯದಲ್ಲಿ (ಇ.ಡಿ) ಎದುರು ವಿಚಾರಣೆಗೆ ಹಾಜರಾದರು.

ತಮ್ಮ ಲೆಕ್ಕ ಪರಿಶೋಧಕರ ಜೊತೆ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಜಾರ್ಜ್ ಬಂದರು. ಪತ್ನಿ ಸುಜಾ, ಮಕ್ಕಳಾದ ರಾಣಾ ಜಾರ್ಜ್ ಮತ್ತು ರೆನಿತಾ ಜಾರ್ಜ್ ಸಮೇತ ಜ.ಬ16ರಂದು ಹಾಜರಾಗುವಂತೆ ಡಿ. 23 ರಂದು ಜಾರ್ಜ್ ಅವರಿಗೆ ಇ.ಡಿ ನೋಟಿಸ್ ನೀಡಿತ್ತು. ಆದರೆ, ಜಾರ್ಜ್ ಒಬ್ಬರೇ ಇ.ಡಿ ಅಧಿಕಾರಿ ರಾಹುಲ್ ಸಿನ್ಹಾ ಎದುರು ಹಾಜರಾದರು

ಮತ್ತಷ್ಟು ಸುದ್ದಿಗಳು

vertical

Latest News

ಏಳು ತಿಂಗಳ ಗರ್ಭಿಣಿಯ ಹೊಟ್ಟೆ ಬಗೆದು ಭ್ರೂಣ ತೆಗೆದು ಹತ್ಯೆ

newsics.com ಬ್ರೆಜಿಲ್: ಏಳು ತಿಂಗಳ ತುಂಬು ಗರ್ಭಿಣಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬ್ರೆಜಿಲ್ ನ  ಸಾವೋ ಪಾಲೋ ಸಮೀಪದ ಮೋಗಿ ಗಾಕು ಎಂಬಲ್ಲಿ ಈ ದುಷ್ಕೃತ್ಯ ಎಸಗಲಾಗಿದೆ. ವಾಮಾಚಾರಕ್ಕೆ...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಿಎಫ್ಐ ಕಚೇರಿಗಳಿಗೆ ಪೊಲೀಸರಿಂದ ಬೀಗ

newsics.com ಬೆಂಗಳೂರು:  ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಅದರ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು , ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೊಲೀಸರು ...

ಮಮತಾ ಬ್ಯಾನರ್ಜಿ ಬಗ್ಗೆ ಅವಹೇಳನಕಾರಿ ಮೀಮ್ಸ್: ಯು ಟ್ಯೂಬರ್ ಬಂಧನ

newsics.com ಕೊಲ್ಕತ್ತಾ:  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಕುರಿತ ಅವಹೇಳನಕಾರಿ ಮೀಮ್ಸ್  ಮಾಡಿದ್ದಕ್ಕೆ ಯು ಟ್ಯೂಬರ್ ಒಬ್ಬನನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತುಹಿನ್ ಮೊಂಡಲ್ ಎಂದು ಗುರುತಿಸಲಾಗಿದೆ. ಮಮತಾ ಬ್ಯಾನರ್ಜಿ ಅವರ...
- Advertisement -
error: Content is protected !!