Thursday, June 24, 2021

ಬಿಬಿಎಂಪಿ ಸ್ಛಾಯಿ ಸಮಿತಿ ಚುನಾವಣೆ: ಮತ್ತೆ ಮುಂದೂಡಿಕೆ ಸಂಭವ

Follow Us

ಬೆಂಗಳೂರು:  ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಇಂದು ನಿಗದಿಯಾಗಿದೆ. ಆದರೆ ಪೇಜಾವರ ಶ್ರೀಗಳು ನಿಧನದ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಪಾಲ್ಗೊಳ್ಳದಿರಲು ಮೂರು ರಾಜಕೀಯ ಪಕ್ಷಗಳು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಕೋರಂ ಅಭಾವದ ಕಾರಣದಿಂದ ಚುನಾವಣೆ ಮತ್ತೊಮ್ಮೆ ಮುಂದೂಡುವ ಸಾಧ್ಯತೆಗಳಿವೆ. ಈ ಹಿಂದೆ ಡಿಸೆಂಬರ್ 4 ರಂದು ನಡೆಯಬೇಕಿದ್ದ ಚುನಾವಣೆಯನ್ನು  ಕೊನೆ ಕ್ಷಣದಲ್ಲಿ ಮುಂದೂಡಲಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ 3,979 ಮಂದಿಗೆ ಸೋಂಕು, 9,768 ಜನ ಗುಣಮುಖ, 138 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಇಂದು (ಜೂ.24) 3,979ಮಂದಿಗೆ ಸೋಂಕು ತಗುಲಿದ್ದು,138ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2823444ಕ್ಕೆ ಏರಿದ್ದು ಸಾವಿನ ಸಂಖ್ಯೆ 34,425ಕ್ಕೆ ತಲುಪಿದೆ. ಇಂದು ರಾಜ್ಯದಲ್ಲಿ...

ನಾಳೆಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಆರಂಭ

newsics.com ಬೆಂಗಳೂರು: ನಾಳೆಯಿಂದ ರಾಜ್ಯದಿಂದ ಮಹಾರಾಷ್ಟ್ರಕ್ಕೆ ‌ಕೆಎಸ್'ಆರ್ ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಶೇ. 50ರಷ್ಟು ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಹಾರಾಷ್ಟ್ರಕ್ಕೆ ಬಸ್...

ಅಫಘಾನ್ ಸರ್ಕಾರಕ್ಕೆ ಶರಣಾದ 130 ತಾಲಿಬಾನ್ ಉಗ್ರರು

newsics.com ಹೆರಾತ್: 130 ತಾಲಿಬಾನ್ ಉಗ್ರರು ಅಫಘಾನ್ ಸರ್ಕಾರಕ್ಕೆ ಶರಣಾಗಿದ್ದಾರೆ. ಮಾಜಿ ಭಯೋತ್ಪಾದಕರು ದೇಶದ ರಾಷ್ಟ್ರೀಯ ಗುಪ್ತಚರ ಸಂಸ್ಥೆ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ (ಎನ್‌ಡಿಎಸ್) ಪ್ರಾಂತೀಯ ನಿರ್ದೇಶನಾಲಯದ ಸಿಬ್ಬಂದಿಗೆ ಶರಣಾಗಿದ್ದಾರೆ ಎಂದು ಕ್ಸಿನ್ಹೀವಾ ಸುದ್ದಿ ಸಂಸ್ಥೆ...
- Advertisement -
error: Content is protected !!