ಬೆಂಗಳೂರು: ಈರುಳ್ಖಿ, ತರಕಾರಿ ಬೆಲೆ ಏರಿಕೆ ಜತೆ ಒಣಮೆಣಸಿನಕಾಯಿ ಕೂಡ ದುಬಾರಿಯಾಗುತ್ತಿದೆ.
ಶತಕ ಬಾರಿಸಿದ್ದ ಈರುಳ್ಳಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದು, ಈಗ 70ರಿಂದ 80 ರೂ.ಗೆ ಒಂದು ಕೆ.ಜಿ. ಈರುಳ್ಳಿ ಸಿಗುತ್ತಿದೆ.
ಆದರೆ, ಒಣಮೆಣಸಿನಕಾಯಿ ಬೆಲೆ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದ್ದು, ಗದಗದ ರೈತರು ತಂದಿದ್ದ ಬ್ಯಾಡಗಿ ಮೆಣಸಿನಕಾಯಿ ಅಲ್ಲಿನ ಎಪಿಎಂಸಿಯಲ್ಲಿ ಒಂದು ಕ್ವಿಂಟಾಲ್ಗೆ ಬರೋಬ್ಬರಿ 33,259 ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಬೆಲೆ ಏರಿಕೆ: ಈಗ ಒಣಮೆಣಸಿನಕಾಯಿ ಸರದಿ
Follow Us