ಮಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಜಲೀಲ್ (49) , ನೌಶೀನ್ (23) ಮೃತರು. ಗುರುವಾರ ಬೆಳಗ್ಗೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಗೋಲಿಬಾರ್ ನಡೆಸಲಾಗಿದೆ.
ಇಬ್ಬರು ಸಾವಿಗೀಡಾಗಿರುವುದನ್ನು ಮುಸ್ಲಿಂ ಧರ್ಮ ಗುರು ಪತ್ರಿಕಾಗೋಷ್ಠಿಯಗಘಲ್ಲಿ ದೃಢಪಡಿಸಿದ್ದು, ಸರ್ಕಾರ ಮಾತ್ರ ಅಧಿಕೃತವಾಗಿ ಸಾವಿನ ವಿಷಯವನ್ನು ಇನ್ನೂ ಪ್ರಕಟಿಸಿಲ್ಲ.