Tuesday, May 18, 2021

ಮಂಗಳೂರಿನಲ್ಲಿ ಸಹಜ ಪರಿಸ್ಥಿತಿಃ ಕ್ರಿಸ್ ಮಸ್ ಆಚರಣೆಗೆ ಸಜ್ಜು

ಮಂಗಳೂರು:  ಕಡಲ ನಗರಿ ಮಂಗಳೂರಿನಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ರಾತ್ರಿ ವೇಳೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮುಂದುವರಿಸಲಾಗಿದೆ. ಈ ಮಧ್ಯೆ ಮಂಗಳೂರು ನಗರ ಕ್ರಿಸ್ ಮಸ್ ಹಬ್ಬ ಆಚರಣೆಗೆ ಭರದ ಸಿದ್ದತೆ ನಡೆಸಿದೆ. ಮಂಗಳೂರು ನಗರದಲ್ಲಿ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರಮುಖ ಚರ್ಚ್ ಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿವೆ.

ಮತ್ತಷ್ಟು ಸುದ್ದಿಗಳು

Latest News

ಜಾಮೀ‌ನಿಗೆ ತಡೆ ನೀಡಿದ ಕೋಲ್ಕತಾ ಹೈಕೋರ್ಟ್: ಸಚಿವರಿಬ್ಬರು ಸೇರಿ ನಾಲ್ವರಿಗೆ ಜೈಲುವಾಸ

newsics.com ಕೋಲ್ಕತಾ: ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣದ ಸಂಬಂಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಬಂಧಿಸಿರುವ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಮತ್ತು ಇಬ್ಬರು ಮುಖಂಡರ...

ನಾಳೆ ಬೆಂಗಳೂರಿಗೆ ಬರಲಿದೆ 120 ಮೆಟ್ರಿಕ್ ಟನ್ ಆಕ್ಸಿಜನ್

newsics.com ಬೆಂಗಳೂರು: 120 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಹೊತ್ತ ನಾಲ್ಕನೇ ಎಕ್ಸ್'ಪ್ರೆಸ್ ರೈಲು ಮಂಗಳವಾರ(ಮೇ 18) ಬೆಳಗ್ಗೆ ಬೆಂಗಳೂರು ತಲುಪಲಿದೆ. ಜೆಮ್'ಷೆಡ್'ಪುರದ ಟಾಟಾ ನಗರದಿಂದ ಆರು ಆಕ್ಸಿಜನ್ ಕಂಟೇನರ್ ಗಳನ್ನು ಹೊತ್ತ ಈ ರೈಲು...

ಸೀರೆಯುಟ್ಟು ಬೌಲಿಂಗ್ ಸ್ಟ್ರೈಕ್ ಆಡಿದ ಅಜ್ಜಿ!

newsics.com ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಷಯ ಜನಪ್ರಿಯಗೊಳ್ಳುತ್ತಲೇ ಇರುತ್ತದೆ. ಇಲ್ಲಿ ಒಬ್ಬರು ಅಜ್ಜಿ ಸೀರೆಯುಟ್ಟು, ಬೌಲಿಂಗ್ ಸ್ಟ್ರೈಕ್ ಮಾಡಿದ್ದಾರೆ. ಒಂದೇ ಸ್ಟ್ರೈಕ್ ಗೆ ಎಲ್ಲವನ್ನೂ ಬೀಳಿಸಿ ಅಚ್ಚರಿಗೊಳಿಸಿದ್ದಾರೆ. ಕೊಂಚ ಬೆನ್ನು ಬಾಗಿದ ಅಜ್ಜಿ...
- Advertisement -
error: Content is protected !!