ಉಡುಪಿ: ಮಲ್ಪೆಯ ಮೀನುಗಾರರ ಬಲೆಗೆಅಪರೂಪದ ಸ್ಪ್ಯಾನರ್ ಕ್ರ್ಯಾಬ್ ಸಿಕ್ಜಿಬಿದ್ದಿದೆ.
ಆಕರ್ಷಕ ಮೈಬಣ್ಣವನ್ನು ಹೊಂದಿರುವ ಈ ಏಡಿ ಆಫ್ರಿಕಾ ಮತ್ತು ಹವಾಯಿ ದ್ವೀಪಗಳಲ್ಲಿ ವಾಸಿಸುವ ಇದರ ವೈಜ್ಞಾನಿಕ ಹೆಸರು ರನೀನಾ ಎಂದಾಗಿದೆ.
ಸಮುದ್ರ ತಳದಲ್ಲಿ ನೂರು ಮೀಟರ್ ಆಳದವರೆಗೂ ಹೋಗಿ ಜೀವಿಸುವ ಈ ಏಡಿ ಏಳರಿಂದ ಒಂಬತ್ತು ವರ್ಷಗಳ ಕಾಲ ಬದುಕುತ್ತದೆ. ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಈ ಏಡಿಗೆ ಭಾರಿ ಬೇಡಿಕೆಯಿದೆ.
ಮಲ್ಪೆಯಲ್ಲಿ ಸೆರೆಸಿಕ್ಕ ಅಪರೂಪದ ಏಡಿ
Follow Us