Sunday, May 16, 2021

ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಗಳೂರಿಗೆ

ಮಂಗಳೂರು:  ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ವಿಶೇಷ ವಿಮಾನದಲ್ಲಿ ಅವರು ಆಗಮಿಸಲಿದ್ದಾರೆ. ಬೆಳಿಗ್ಗೆ 11 ಗಂಟೆ ಹೊತ್ತಿಗೆ ಮಂಗಳೂರು ತಲುಪಲಿರುವ ಯಡಿಯೂರಪ್ಪ ಪ್ರವಾಸಿ ಮಂದಿರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಿದ್ದಾರೆ

ಮತ್ತಷ್ಟು ಸುದ್ದಿಗಳು

Latest News

ಯುಪಿಎಸ್ಸಿ ಪಾಸ್ ಮಾಡಿದ್ದ ಪ್ರಂಜಲ್ ಕೊರೋನಾಗೆ ಬಲಿ: ಕೊನೆಗೂ‌ ಜಿಲ್ಲಾಧಿಕಾರಿಯಾಗಲು ಆಗಲೇ ಇಲ್ಲ

newsics.com ಹೈದರಾಬಾದ್: ಜಿಲ್ಲಾಧಿಕಾರಿಯಾಗಬೇಕೆಂದು ಕನಸು ಕಂಡು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಪ್ರಂಜಲ್ ಪ್ರಭಾಕರ್ ನಕಾತ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಮೂಲಕ...

ಮಂಗಳೂರು ಬಳಿ 2 ಟಗ್ ಬೋಟ್ ನಾಪತ್ತೆ: ಓರ್ವ ಸಾವು, 14 ಮಂದಿಗಾಗಿ ಶೋಧ

newsics.com ಮಂಗಳೂರು(ದಕ್ಷಿಣ ಕನ್ನಡ): ಎಂಆರ್ಪಿಎಲ್(MRPL)ಗೆ ಸೇರಿದ ಎರಡು ಟಗ್ ಬೋಟ್'ಗಳು ನಾಪತ್ತೆಯಾಗಿದ್ದು, ಈ‌ ಬೋಟ್'ಗಳಲ್ಲಿ 17 ಮಂದಿ ಇದ್ದರು. ಎರಡು ಟಗ್ ಬೋಟ್'ಗಳ ಪೈಕಿ ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ಒಂಬತ್ತು ಮಂದಿ ಇದ್ದರು....

ಎರಡೇ ವಾರದಲ್ಲಿ ಕೊರೋನಾಗೆ ತಂದೆ-ತಾಯಿ ಬಲಿ: ತಬ್ಬಲಿಯಾಯ್ತು ಐದು ದಿನದ ಹಸುಗೂಸು

newsics.com ಮಂಡ್ಯ: ಕೇವಲ ಎರಡೇ ವಾರದ ಅಂತರದಲ್ಲಿ ಐದು ದಿನದ ಹಸುಗೂಸು ತನ್ಬ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಿವಾಸಿ ನಂಜುಂಡೇಗೌಡ (45) ಮತ್ತು ಮಮತಾ (31)...
- Advertisement -
error: Content is protected !!