Monday, January 18, 2021

ಮೋದಿ ವಿರುದ್ದ ಪ್ರತಿಭಟನೆಗೆ ಸಿದ್ದತೆ: ರೈತರ ಬಂಧನ

ಶಿವಮೊಗ್ಗ: ತುಮಕೂರಿನಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದ ಕೆಲವು ರೈತರನ್ನು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ.  ಈ ಸಂದರ್ಭದಲ್ಲಿ ರೈತರು ಕೇಂದ್ರ ಸರ್ಕಾರ ಮತ್ತು  ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು.  ತಾಳಗುಪ್ಪ- ಬೆಂಗಳೂರು ರೈಲ್ಲಿನಲ್ಲಿ ತೆರಳುವ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು

ಮತ್ತಷ್ಟು ಸುದ್ದಿಗಳು

Latest News

ಮದುವೆ ಆಮಂತ್ರಣ ನೀಡಿ ವಾಪಸ್ಸಾಗುವ ವೇಳೆ ಅಪಘಾತ: ವಧು ಸೇರಿ ಮೂವರು ಸಾವು

newsics.com ರಾಯಚೂರು: ಸ್ನೇಹಿತರಿಗೆ ಮದುವೆ ಆಮಂತ್ರಣ ಕೊಟ್ಟು ವಾಪಸ್ಸಾಗುವಾಗ ಅಪಘಾತದಲ್ಲಿ ವಧು ಸೇರಿ ಮೂವರು ಮೃತಪಟ್ಟ ಘಟನೆ ನಡೆದಿದೆ. ರಾಯಚೂರಿನಲ್ಲಿ ಮಸ್ಕಿ ಪಟ್ಟಣದ ಬಳಿ ಅಪಘಾತ ನಡೆದಿದೆ. ಮೃತರನ್ನು ಚಿತ್ರನಾಳ...

ಏರಿಕೆಕಂಡ ಚಿನ್ನ, ಬೆಳ್ಳಿ ಬೆಲೆ!

newsics.com ನವದೆಹಲಿ: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ ಮತ್ತೆ ಏರಿಕೆಯತ್ತ ಮುಖಮಾಡಿದ್ದು, 117 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ 10 ಗ್ರಾಮ್​ಗೆ 48,332 ರೂಪಾಯಿಗೆ ತಲುಪಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯೂರಿಟೀಸ್ ಮಾಹಿತಿ ನೀಡಿದೆ. ಬೆಳ್ಳಿಯ ಬೆಲೆಯಲ್ಲಿಯೂ...

ಸಿಗ್ನಲ್’ನಲ್ಲಿ ಬಳಕೆದಾರರ ಮಾಹಿತಿ ಸುರಕ್ಷಿತ -ತಂತ್ರಜ್ಞರು

newsics.com ಬೆಂಗಳೂರು: ಪ್ಲೇಸ್ಟೋರ್'ನಲ್ಲಿ ಉಚಿತವಾಗಿ ಸಿಗುವ ಆಪ್‍ಗಳಲ್ಲಿ ಸದ್ಯಕ್ಕೆ ಸಿಗ್ನಲ್ ಸದ್ದು ಮಾಡುತ್ತಿದೆ. ಬಳಕೆದಾರರು ಹೆಚ್ಚಿದ ಕಾರಣ ಸರ್ವರ್ ಕೂಡ ಡೌನ್ ಅಗಿ ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉಚಿತವಾಗಿ ಸಿಗುವ ಆಪ್‍ಗಳಲ್ಲಿ ಸಿಗ್ನಲ್ ಭಾನುವಾರ(...
- Advertisement -
error: Content is protected !!