Monday, March 8, 2021

ರಮೇಶ್ ಜಾರಕಿಹೊಳಿ ಬಳಿ ಇನ್ನಷ್ಟು ಕೈ ಶಾಸಕರು

* 35 ಕಾಂಗ್ರೆಸ್ ಶಾಸಕರು ನನ್ನ ಜತೆ ಇದ್ದಾರೆ
ಬೆಳಗಾವಿ : ಕಾಂಗ್ರೆಸ್ ನ 35 ಶಾಸಕರು ತನ್ನ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ನಾಯಕರ ದುರಹಂಕಾರ ಹೀಗೆಯೇ ಮುಂದುವರಿದರೆ ಅವರೆಲ್ಲರೂ ಕಾಂಗ್ರೆಸ್ ತೊರೆಯುವಂತೆ ಮಾಡುತ್ತೇನೆ ಎಂದು ಅನರ್ಹ ಶಾಸಕ, ಗೋಕಾಕ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈಗಿನ ಉಪಚುನಾವಣೆಗೆ ಕಾಂಗ್ರೆಸ್ ನಾಯಕರ ದುರಹಂಕಾರವೇ ಕಾರಣ. ಅವರಿಂದಲೇ ಉಪಚುನಾವಣೆ ನಡೆಯುತ್ತಿದೆ ಎಂದು ಟೀಕಿಸಿದರು.

ಮತ್ತಷ್ಟು ಸುದ್ದಿಗಳು

Latest News

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು...

ವೇದಾದ್ಯಯನ ವಿದ್ಯಾರ್ಥಿ ಪಯಸ್ವಿನಿ ನದಿ ಪಾಲು

newsics.com ಸುಳ್ಯ(ದಕ್ಷಿಣ ಕನ್ನಡ): ವೇದಾದ್ಯಯನ ಮಾಡುತ್ತಿದ್ದ ಬಾಲಕನೊಬ್ಬ ಕಾಲುಜಾರಿ ಪಯಸ್ವಿನಿ ನದಿಗೆ ಬಿದ್ದು ಸಾವನಪ್ಪಿದ್ದಾನೆ.ಜಿಲ್ಲೆಯ ಸುಳ್ಯದಲ್ಲಿ ಈ ದುರಂತ ನಡೆದಿದ್ದು, ದರ್ಬೆತ್ತಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಉದನೇಶ್ವರ...

ಹೊಸ ತೆರಿಗೆ ಭಾರ ಇಲ್ಲದ ರೈತ ಸ್ನೇಹಿ ಬಜೆಟ್ ಮಂಡಿಸಿದ ಯಡಿಯೂರಪ್ಪ

     ಬಜೆಟ್ ರೌಂಡ್ ಅಪ್      newsics.com ಬೆಂಗಳೂರು: ಕೊರೋನಾ ಮಹಾಮಾರಿಯ ಆತಂಕದ  ಮಧ್ಯೆ ಆದಾಯ ಕುಸಿತದ ಸವಾಲನ್ನು ಸ್ವೀಕರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆರ್ಥಿಕ ಚೌಕಟ್ಟಿನ ಇತಿಮಿತಿಯೊಳಗೆ ರೈತ ಸ್ನೇಹಿ ಮುಂಗಡ ಪತ್ರ ಮಂಡಿಸಿದ್ದಾರೆ. ರಾಜ್ಯ...
- Advertisement -
error: Content is protected !!