ಬೆಂಗಳೂರು: ಕರ್ನಾಟಕದಲ್ಲಿ ತನ್ನ 3G ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಭಾರ್ತಿ ಏರ್ಟೆಲ್(ಏರ್ಟೆಲ್) ತಿಳಿಸಿದೆ.
ದೇಶಾದ್ಯಂತ 3G ತಂತ್ರಜ್ಞಾನ ಸೇವೆಗಳನ್ನು ರದ್ದುಪಡಿಸುವ ತನ್ನ ಕಾರ್ಯಸೂಚಿಗೆ ಅನುಗುಣವಾಗಿ ಏರ್ಟೆಲ್ ಈ ಕ್ರಮಕ್ಕೆ ಮುಂದಾಗಿದೆ. 2G ಸೇವೆಗಳನ್ನು ಮುಂದುವರಿಸುವುದಾಗಿ ತಿಳಿಸಿದೆ.
Follow Us