ಮಂಗಳೂರು: ವಿಶ್ವದ ಮೊದಲ ಕೊಂಕಣಿ-ಇಂಗ್ಲೀಷ್-ಕನ್ನಡ ನಿಘಂಟು ನಗರದಲ್ಲಿ ಡಿ 20ರಂದು ಬಿಡುಗಡೆಯಾಗಲಿದೆ. ಸೆಂಟ್ ಆಂತೋನಿ ಧಾರ್ಮಿಕ ದತ್ತಿ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಬಿಷಪ್ ಡಾ.ಪೀಟರ್ ಪಾಲ್ ಸಲ್ಡಾನ ನಿಘಂಟು ಬಿಡುಗಡೆ ಮಾಡಲಿದ್ದಾರೆ.
ಕೊಂಕಣಿ ಗೋವಾದಲ್ಲಿ ಅಧಿಕೃತ ಭಾಷೆಯಾಗಿದ್ದು, ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 2001ರ ಭಾರತದ ಜನಗಣತಿಯಂತೆ ಭಾರತದಲ್ಲಿ 25 ಲಕ್ಷ ಕೊಂಕಣಿ ಭಾಷಿಕರಿದ್ದಾರೆ
ವಿಶ್ವದ ಮೊದಲ ಕೊಂಕಣಿ-ಇಂಗ್ಲೀಷ್-ಕನ್ನಡ ನಿಘಂಟು ಬಿಡುಗಡೆ
Follow Us