ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಯು.ಟಿ.ಖಾದರ್, ಕಾಯ್ದೆಯ ಅನುಷ್ಠಾನ ತಡೆಯಲೂ ಯಾವುದೇ ಹಂತಕ್ಕೆ ಹೋಗಲೂ ಸಿದ್ಧ ಎಂದಿದ್ದಾರೆ.
ಕಾಯ್ದೆಯಿಂದ ಜನರಲ್ಲಿ ಭೀತಿಯ ವಾತಾವರಣ ಉಂಟಾಗಿದೆ.ಜನರಲ್ಲಿ ಅಭದ್ರತೆ ಉಂಟುಮಾಡುವ ಕಾಯ್ದೆ ತಡೆಯುವ ಹೋರಾಟದಲ್ಲಿ ತಾವು ಗಲ್ಲಿಗೇರಲೂ ಸಿದ್ಧ ಎಂದು ಖಾದರ್ ಹೇಳಿದ್ದಾರೆ.