Thursday, January 21, 2021

ಸುಕೋ ಬ್ಯಾಂಕ್ ಗ್ರಾಹಕರಿಗೆ ನೀರಾ ಗಿಫ್ಟ್!

ರಾಯಚೂರು: ನೀವು ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು,  ಈಗ ಬ್ಯಾಂಕ್ ಗೆ ಹೋದರೆ ನಿಮಗೆ ಉಚಿತವಾಗಿ ನೀರಾ ಸಿಗುತ್ತದೆ!ಅಚ್ಚರಿಯೆನಿಸಿದರೂ ನಿಜದ ಸಂಗತಿಯಿದು. ಬೆಳ್ಳಿ ಹಬ್ಬದ ಸಂಭ್ರ‌ದಲ್ಲಿರುವ ಇಲ್ಲಿನ ಸುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ನೀರಾವನ್ನು ಗಿಫ್ಟ್ ಆಗಿ ನೀಡುತ್ತಿದೆ.ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿರುವ ಹೈದರಾಬಾದ್‌ ಕರ್ನಾಟಕದ ಹೆಮ್ಮೆಯ ಸುಕೋ ಬ್ಯಾಂಕ್‌ ಸಾಕಷ್ಟು  ಲಾಭದಲ್ಲಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಬ್ಯಾಂಕ್ ಗೆ ಆಗಮಿಸುವ ಖಾತೆದಾರರಿಗೆ ನೀರಾ ಬಾಟಲ್ ಅನ್ನು ಗಿಫ್ಟ್ ಆಗಿ ನೀಡುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಒಂದು ದಿನದ ರಜೆ ಗೆ ಲೈಂಗಿಕ ಸುಖದ ಬೇಡಿಕೆ: ಅಧಿಕಾರಿಗೆ ಥಳಿಸಿದ ಪೌರ ಕಾರ್ಮಿಕರು

Newsics.com ಜೋಧ್ ಪುರ: : ಒಂದು ದಿನದ ರಜೆ ನೀಡಲು ಲೈಂಗಿಕ ಸುಖ ನೀಡುವಂತೆ ಒತ್ತಾಯಿಸಿದ ಸ್ವಚ್ಚತಾ ಇನ್ಸ್ ಪೆಕ್ಟರ್ ಗೆ ಪೌರ ಕಾರ್ಮಿಕರು ಸೇರಿ ಮನ ಬಂದಂತೆ...

ಜಯಲಲಿತಾ ಆಪ್ತೆ ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್

Newsics.com ಬೆಂಗಳೂರು: ಜ್ವರ ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರನ್ನು ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿರುವ ಶಶಿಕಲಾ...

ಪಿಪಿಇ ಕಿಟ್ ಧರಿಸಿ ಚಿನ್ನದ ಅಂಗಡಿಯಲ್ಲಿ ಕಳ್ಳತನ

Newsics.com ನವದೆಹಲಿ: ಮಾರಕ ಕೊರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆಯಾಗಿ ಧರಿಸುವ ಪಿಪಿಇ ಕಿಟ್ ಹಾಕಿದ ಕಳ್ಳನೊಬ್ಬ ಚಿನ್ನಾಭರಣ ಅಂಗಡಿಯಲ್ಲಿ ದರೋಡೆ ಮಾಡಿದ್ದಾನೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ನವದೆಹಲಿಯಲ್ಲಿರುವ ಕಲ್ ಕಾಜಿ ಪ್ರದೇಶದಲ್ಲಿ ಈ ಘಟನೆ...
- Advertisement -
error: Content is protected !!