Sunday, May 29, 2022

ಸ್ವಚ್ಛತಾ ಸರ್ವೇಕ್ಷಣೆ: ಮೈಸೂರಿಗೆ 9ನೇ ಸ್ಥಾನ

Follow Us

ಮೈಸೂರು: ಕೇಂದ್ರ ಸರ್ಕಾರದ 2020ರ ಸ್ವಚ್ಛ ಸರ್ವೇಕ್ಷಣೆಯ ಎರಡನೇ ತ್ರೈಮಾಸಿಕದಲ್ಲಿ ಅರಮನೆ ನಗರ ಮೈಸೂರು 9ನೇ ಸ್ಥಾನ ಪಡೆದುಕೊಂಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಪಟ್ಟಿ ಪ್ರಕಟಿಸಿದೆ.

ಈ ನಗರ 1ರಿಂದ 10 ಲಕ್ಷ ಜನಸಂಖ್ಯೆ ವರ್ಗದ ನಗರಗಳ ಪಟ್ಟಿಯಲ್ಲಿ ಪಾಲ್ಗೊಂಡಿದೆ. 2018ರ ಏಪ್ರಿಲ್ 19ರಿಂದ ಜೂನ್ 19ರವರೆಗೆ ಎರಡನೇ ತ್ರೈಮಾಸಿಕದ ಸ್ವಚ್ಛತಾ ಸರ್ವೇಕ್ಷಣೆಯನ್ನು ಹಮ್ಮಿಕೊಂಡಿದೆ. ಮೊದಲ ತ್ರೈಮಾಸಿಕದಲ್ಲಿ ಮೈಸೂರು 22ನೇ ಸ್ಥಾನದಲ್ಲಿತ್ತು. ಜನವರಿ 4ರಂದು ಅಧಿಕೃತ ಸರ್ವೆ ನಡೆಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಮತ್ತಷ್ಟು ಸುದ್ದಿಗಳು

Latest News

ಬೈಕ್ ಸ್ಟಂಟ್ ಪ್ರದರ್ಶನ: ಮೂವರ ಬಂಧನ

newsics.com ನೋಯ್ಡಾ : ಬೈಕ್ ಮೇಲೆ ಶಕ್ತಿಮಾನ್ ರೀತಿಯಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದಕ್ಕಾಗಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ರೀತಿ ಅಜಯ್ ದೇವಗನ್ ಅವರಿಂದ...

ಆಧಾರ್ ಕಾರ್ಡ್‌ನ ಕೊನೆಯ 4 ಅಂಕೆ ಮಾತ್ರ ಬಳಕೆಗೆ ಕೇಂದ್ರ ಸೂಚನೆ

newsics.com ನವದೆಹಲಿ: ಆಧಾರ್ ಕಾರ್ಡ್‌ನ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ಅದುವೇ ಮುಖವಾಡದ ಆಧಾರ್ ಕಾರ್ಡ್. ಅಂದರೆ ಸಾಮಾನ್ಯವಾಗಿ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಗಳನ್ನು ನೀಡುವಾಗ ಆಧಾರ್ ಕಾರ್ಡ್‌ನಲ್ಲಿರುವ 12...

22 ಪ್ರಯಾಣಿಕರನ್ನು ಹೊತ್ತ ನೇಪಾಳ ವಿಮಾನ ನಾಪತ್ತೆ

newsics.com ಕಠ್ಮಂಡು: ನೇಪಾಳದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯು ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ನಾಲ್ವರು ಭಾರತೀಯರು ಸೇರಿದಂತೆ 22 ಜನರೊಂದಿಗೆ ಇಂದು ನಾಪತ್ತೆಯಾಗಿದೆ ಎಂದು ಏರ್‌ಲೈನ್ ಅಧಿಕಾರಿಗಳು ತಿಳಿಸಿದ್ದಾರೆ. ತಾರಾ ಏರ್ 9 NAET ಅವಳಿ-ಎಂಜಿನ್...
- Advertisement -
error: Content is protected !!