newsics.com
ಬೆಂಗಳೂರು: ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಶುಕ್ರವಾರ 13 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ: ಹೆಚ್.ಆರ್. ಅನಿಲ್ ಕುಮಾರ್ -ಚಿತ್ರದುರ್ಗ ಉಪ ವಿಭಾಗ, ಎ.ವಿ. ಲಕ್ಷ್ಮೀನಾರಾಯಣ -ಆನೇಕಲ್ ಉಪವಿಭಾಗ, ಆರ್. ಮಂಜುನಾಥ -ಯಲಹಂಕ ಉಪ ವಿಭಾಗ, ಬೆಂಗಳೂರು, ಎನ್. ರೀನಾ ಸುವರ್ಣ -ಸಿಸಿಬಿ, ಬೆಂಗಳೂರು, ಎಸ್.ಟಿ. ಚಂದ್ರಶೇಖರ್ -ಇಲಾಖಾ ವಿಚಾರಣೆಗಳು, ಬೆಂಗಳೂರು, ಸಿ.ಆರ್. ರವಿಶಂಕರ್ -ರಾಜ್ಯ ಗುಪ್ತ ವಾರ್ತೆ ವಿಭಾಗ, ಎಸ್. ಸತ್ಯವತಿ -ರಾಜ್ಯ ಗುಪ್ತ ವಾರ್ತೆ ವಿಭಾಗ, ವಿಜಯ್ ಬಿರಾದಾರ್ -ರಾಜ್ಯ ಗುಪ್ತ ವಾರ್ತೆ ವಿಭಾಗ.
ಎನ್. ಪುಷ್ಪಲತಾ -ಕರ್ನಾಟಕ ಲೋಕಾಯುಕ್ತ, ಮಲ್ಲೇಶಯ್ಯ -ಕರ್ನಾಟಕ ಲೋಕಾಯುಕ್ತ, ಬಿ. ಜಗನ್ನಾಥ ರೈ -ರಾಜ್ಯ ಗುಪ್ತ ವಾರ್ತೆ ವಿಭಾಗ, ಎಂ.ಇ. ಮನೋಜ್ ಕುಮಾರ್ -ಸಿಐಡಿ, ಹೆಚ್.ಎಸ್. ಪರಮೇಶ್ವರ್ -ಕರ್ನಾಟಕ ಲೋಕಾಯುಕ್ತರಾಗಿ ವರ್ಗಾವಣೆ ಮಾಡಿ ಆದೇಶಿಸಿದೆ.
ಪುತ್ರನ ಮೇಲೆ ಚಿರತೆ ದಾಳಿ ಸುದ್ದಿ ಕೇಳುತ್ತಲೇ ಹೃದಯಾಘಾತದಿಂದ ತಾಯಿ ನಿಧನ