Saturday, April 17, 2021

15 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಧಾರವಾಡ, ಬೆಳಗಾವಿ, ಕೊಪ್ಪಳ, ಗದಗ ಜಿಲ್ಲಾಧಿಕಾರಿ ಸೇರಿದಂತೆ 15 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದೆ.
ವರ್ಗಾವಣೆಗೊಂಡಿರುವ ಐಎಎಸ್ ಅಧಿಕಾರಿಗಳು: 
1. ಎಂ.ಟಿ‌.ರೇಜು – ನಿರ್ದೇಶಕ, ಎನ್‌ಎಲ್​ಎಂ
2. ಪವನ್ ಕುಮಾರ್ ಮಲಪಟಿ – ಹೆಚ್ಚುವರಿ ಆಯುಕ್ತರು- ವಾಣಿಜ್ಯ ತೆರಿಗೆ ಇಲಾಖೆ
3. ಸರಲ್‌ಕರ್ ವಿಕಾಸ್ ಕಿಶೋರ್ – ಕೊಪ್ಪಳ, ಜಿಲ್ಲಾಧಿಕಾರಿ
4. ನಿತೇಶ್ ಪಾಟೀಲ್- ಧಾರವಾಢ ಜಿಲ್ಲಾಧಿಕಾರಿ
5. ಎಸ್.ಜಿಯಾವುಲ್ಲಾ- ರಿಜಿಸ್ಟ್ರಾರ್- ಸಹಕಾರ ಸಂಘಗಳು
6. ಪಿ.ವಸಂತಕುಮಾರ್- ಆಯುಕ್ತರು- ಬಿಎಂಆರ್‌ಡಿ ಪ್ರಾಧಿಕಾರ
7. ಡಾ.ಬಿ.ಆರ್ ಮಮತ -ವ್ಯವಸ್ಥಾಪಕ ನಿರ್ದೇಶಕರು, ಮೈಸುಗರ್
8. ಎಂ.ಜಿ ಹಿರೇಮಠ – ಬೆಳಗಾವಿ ಜಿಲ್ಲಾಧಿಕಾರಿ
9. ದೀಪಾ ಎಂ – ರಾಜ್ಯ ಯೋಜನಾ ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ
10. ಸುಂದರೇಶಬಾಬು – ಗದಗ ಜಿಲ್ಲಾಧಿಕಾರಿ
11. ಪೋಮಲಾ ಸುನೀಲ್​​ ಕುಮಾರ್​, ವಿಶೇಷ ಆಯಕ್ತರು, ಬಿಬಿಎಂಪಿ
12. ಚಂದ್ರಶೇಖರ್​ ನಾಯಕ್ . ಎಲ್​​, ಉಪ ಕಾರ್ಯದರ್ಶಿ ಹಣಕಾಸು ಇಲಾಖೆ
13. ಬೋಬಲನ್​​ ಟಿ – ಸಿಇಒ, ಬಾಗಲಕೋಟೆ ಜಿಲ್ಲಾ ಪಂಚಾಯತ್​
14. ಗಂಗುಬಾಯಿ ವಸಂತ್​ ಮಾನಕರ್​ – ನಿರ್ದೇಶಕರು ಅಟಲ್ ಜನಸ್ನೇಹಿ ಕೇಂದ್ರ
15. ಎಸ್.​ ಹೊನ್ನಾಂಬ – ಯೋಜನಾ ನಿರ್ದೇಶಕರು, ಕರ್ನಾಟಕ ಏಡ್ಸ್​ ಪ್ರಿವೆನ್ಸ್​ ಸೊಸೈಟಿ

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!