Monday, October 2, 2023

ನೀವೂ ಆಗಬಹುದು ಷೇರು ಮಾರುಕಟ್ಟೆಯ ಎಕ್ಸ್’ಪರ್ಟ್‌ ಟ್ರೇಡರ್!

Follow Us

newsics.com
ಎರಡು ದಿನದ ವಿಶೇಷ ಟೆಕ್ನಿಕಲ್‌ ಟ್ರೇಡಿಂಗ್ ತರಬೇತಿ
ವಿಭಾ ಟೆಕ್ನಾಲಜೀಸ್ ನಿಂದ ಆಯೋಜನೆ
ಆಗಸ್ಟ್‌ 14 ಹಾಗೂ 15ರಂದು

ಡಿಜಿಟಲ್‌ ಯುಗದಲ್ಲಿ ಎಲ್ಲವೂ ಸ್ಮಾರ್ಟ್ ಆಗಿ ನಡೆದು ಹೋಗಬೇಕೆಂಬುದೇ ಎಲ್ಲರ ಬಯಕೆಯಾಗಿರುತ್ತದೆ. ಎಲ್ಲೂ, ಯಾವ ಸಮಯದಲ್ಲೂ ಯಾರನ್ನೂ ಕಾಯಲು ಸಮಯ ಇಲ್ಲ. ಎಲ್ಲವೂ ಕ್ಷಣಾರ್ಧದಲ್ಲಿ ಮುಗಿದು ಬಿಡಬೇಕೆಂಬ ತವಕ ಈಗಿನ ದೈನಂದಿನ ಜೀವನದಲ್ಲಿ ಸಾಮಾನ್ಯ.
ಅನೇಕರಿಗೆ ಬಲು ಬೇಗನೇ ಶ್ರೀಮಂತರಾಗಬೇಕೆಂಬ ಹಂಬಲವೂ ಹೆಚ್ಚು. ಈ ವೇಳೆ ಪ್ರಮುಖವಾಗಿ ಕಣ್ಣಿಗೆ ಕಾಣುವುದು ಶೇರು ಮಾರುಕಟ್ಟೆ! ಅತಿ ಸಣ್ಣ ವ್ಯವಹಾರದಿಂದ ಹಿಡಿದು, ಕೋಟಿಗಟ್ಟೆಲೆಯ ವಹಿವಾಟುಗಳೆಲ್ಲವೂ ಇಂದು ಸ್ಮಾರ್ಟ್‌ಫೋನ್‌ನಲ್ಲೇ ಮುಗಿದು ಬಿಡುತ್ತದೆ. ಅಂತೆಯೇ ಶೇರು ಮಾರುಕಟ್ಟೆಯಲ್ಲಿನ ಹೂಡಿಕೆ, ಅದಕ್ಕೆ ಅಗತ್ಯವಾದ ದಾಖಲೆ ಇತ್ಯಾದಿಗಳು ಕ್ಷಣಾರ್ಧದಲ್ಲಿ ಫೋನ್‌ ಮೂಲಕ ಖಾತೆ ತೆರಯಲು ಸಾಧ್ಯವಿದೆ.
ಆದರೆ ನಮ್ಮಲ್ಲೇ ಬಹಳಷ್ಟು ಮಂದಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಮಾಡಿಕೊಂಡವರನ್ನೂ ಕಾಣಬಹುದು. ಇದಕ್ಕೆ ಪ್ರಮುಖ ಕಾರಣ ಶೇರು ಮಾರುಕಟ್ಟೆಯ ಕುರಿತ ಅಜ್ಞಾನ!
ಯಾವ ಸಮಯದಲ್ಲಿ ಯಾವ ಸಂಸ್ಥೆಯ ಷೇರುಗಳನ್ನು ಖರೀದಿಸಬೇಕು ಹಾಗೂ ಅದನ್ನು ಯಾವಾಗ ಮಾರಾಟ ಮಾಡಬೇಕೆಂಬ ಜ್ಞಾನದ ಕೊರತೆಯಿಂದ ಅನೇಕ ಮಂದಿ ಹೂಡಿಕೆ ಮಾಡಿದ ಹಣವನ್ನು ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಒಂದು ಸಂಸ್ಥೆಯ ಶೇರು ಮುಂದಿನ ದಿನದಲ್ಲಿ ಲಾಭ ತಂದುಕೊಡಬಲ್ಲದೇ ಎಂಬುದನ್ನು ಅಧ್ಯಯನ ನಡೆಸದೇ ಖರೀದಿಸಿ, ನಷ್ಟ ಮಾಡಿಕೊಳ್ಳುತ್ತಾರೆ.
ಟೆಕ್ನಿಕಲ್‌ ಟ್ರೇಡಿಂಗ್‌ ಅರಿತುಕೊಳ್ಳಿ!
ಷೇರು ಸೂಚ್ಯಂಕ, ಮಾರುಕಟ್ಟೆಯ ಅಂದಾಜು ಬೆಲೆಗಳ ಏರಿಳಿತಗಳನ್ನು ಶೇ.95 ರಷ್ಟು ನಿಖರತೆಯಲ್ಲಿ ನೀವೂ ಅಂದಾಜಿಸಲು ಸಾಧ್ಯವಿದೆ. ಟೆಕ್ನಿಕಲ್‌ ಟ್ರೇಡಿಂಗ್‌ ನಿಂದ ಈ ಅಂಶಗಳನ್ನು ನಿಖರವಾಗಿ ಅಂದಾಜಿಸಲು ಸಾಧ್ಯ. MACD, RSI, EMA ಇತ್ಯಾದಿ ಅನೇಕ ವಿಧವಾದ ಟೆಕ್ನಿಕಲ್‌ ಇಂಡಿಕೇಟರ್‌ಗಳ ಬಳಕೆಗಳ ಮೂಲಕ ಟ್ರೇಡಿಂಗ್‌ ಮಾಡಿದಲ್ಲಿ ಮಾತ್ರ ಶೇರು ಹೂಡಿಕೆ ಲಾಭದಾಯಕವಾಗುತ್ತದೆ. ಶೇರು ಮಾರುಕಟ್ಟೆಯ ಸಂಪೂರ್ಣ ತಾಂತ್ರಿಕತೆ, ವಿವಿಧ ಬಗೆಯ ಚಾರ್ಟ್‌ಗಳ ವಿಶ್ಲೇಷಣೆ ಮಾಡುವ ವಿಧಾನಗಳನ್ನು ಅರಿಯಬಹುದು. ಪುತ್ತೂರಿನ ವಿಭಾ ಟೆಕ್ನಲಾಜೀಸ್‌ ಶೇರು ಮಾರುಕಟ್ಟೆಯ ತಾಂತ್ರಿಕ ವಿಚಾರಗಳ ಕುರಿತು 2 ದಿನಗಳ ಆನ್‌ಲೈನ್‌ ಕಾರ್ಯಾಗಾರ ಆಯೋಜಿಸಿದೆ.
ತರಬೇತಿಗೆ ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

https://prameya.vibhaa.in/TradingSecretsB2#/?affl=nwscs


ಕಾರ್ಯಾಗಾರದಲ್ಲಿ ನೀವೇನು ಕಲಿಯುತ್ತೀರಿ?
ಷೇರು ಮಾರುಕಟ್ಟೆಯ ವಿಸ್ತಾರ ಚಿತ್ರಣ
ಷೇರು ಮಾರುಕಟ್ಟೆಯ ಸರಿ ಮತ್ತು ತಪ್ಪು ನಿರ್ಧಾರಗಳ ಕುರಿತು
ವಿವಿಧ ಬಗೆಯ ಟೆಕ್ನಿಕಲ್‌ ಚಾರ್ಟ್ಸ್‌ ವಿಶ್ಲೇಷಣೆ ಮಾಡುವ ಕ್ರಮಗಳು
ಹೂಡಿಕೆ/ಮಾರಾಟ ಸೂಚನೆ (ಸಿಗ್ನಲ್ಸ್‌)ಗಳನ್ನು ಗ್ರಹಿಸುವ ವಿಧಾನ
ಲೈವ್‌ ಟ್ರೇಡಿಂಗ್‌ – ಪ್ರಾಯೋಗಿಕ ಅಧ್ಯಯನ
ತರಬೇತಿಯ ಕುರಿತು:
ವಿಭಾ ಟೆಕ್ನಾಲಜೀಸ್‌ನ ಪ್ರಮೇಯ – ಅ ನಾಲೆಡ್ಜ್‌ ಶೇರಿಂಗ್‌ ಇನಿಷಿಯೇಟಿವ್‌ ಅನೇಕ ಬಗೆಯ ಆನ್‌ಲೈನ್‌ ಹಾಗೂ ಆಫ್‌ಲೈನ್‌ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅದರಲ್ಲಿ ಪ್ರಮುಖವಾಗಿ ಟ್ರೇಡಿಂಗ್‌ ಸೀಕ್ರೆಟ್ಸ್‌ 101 ಹಾಗೂ ಕ್ರಿಪ್ಟೋ 101 ವೆಬಿನಾರ್ ಆಯೋಜಿಸಿದ್ದಾರೆ. ಯುಕೆ ಟ್ರೇಡರ್ಸ್‌ ವಿಶ್ವವಿದ್ಯಾಲಯದಿಂದ ಫಾರೆಕ್ಸ್‌ ಹಾಗೂ ಈಕ್ವಿಟಿ ವಿಭಾಗದಲ್ಲಿ ಸರ್ಟಿಫೈಡ್‌ ಟ್ರೇಡರ್‌ ಹಾಗೂ ವಿಭಾ ಟೆಕ್ನಾಲಜೀಸ್‌ ನ ಮಾರ್ಗದರ್ಶಕರಾದ ಕೇಶವಮೂರ್ತಿ ಚಂದ್ರಶೇಖರ್‌ 2 ದಿನದ ಕಾರ್ಯಾಗಾರವನ್ನು ನಡೆಸಲಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನದ ತುರ್ತು ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ: ತುರ್ತು ಭೂ ಸ್ಪರ್ಶ, ಬಂಧನ

newsics.com ದೇವನಹಳ್ಳಿ: ಟೇಕ್ಆಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ವಪ್ನೋಲ್...

ಸಾಮೂಹಿಕ ಪ್ರಾರ್ಥನೆ ವೇಳೆ ಚರ್ಚ್ ಛಾವಣಿ ಕುಸಿತ: 9 ಮಂದಿ ಸಾವು, 50 ಜನರಿಗೆ ಗಾಯ

newsics.com ಸಿಯುಡಾಡ್ ಮಡೆರೊ(ಮೆಕ್ಸಿಕೋ ಸಿಟಿ): ಭಾನುವಾರದ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಛಾವಣಿ ಕುಸಿದು 9 ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ. ಸುಮಾರು 30 ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಉತ್ತರ ಮೆಕ್ಸಿಕೋದಲ್ಲಿ...

ವಿಮಾನದಲ್ಲಿ ಉಸಿರಾಟ ಸ್ಥಗಿತವಾಗಿದ್ದ ಮಗುವಿಗೆ ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ!

newsics.com ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು, ವಿಮಾನದಲ್ಲಿದ್ದ ಐಎಎಸ್ ಅಧಿಕಾರಿ ಹಾಗೂ ವೈದ್ಯರೊಬ್ಬರು ಚಿಕಿತ್ಸೆ ನೀಡಿ ಮರುಜೀವ ನೀಡಿದ ಘಟನೆ ರಾಂಚಿ-ದೆಹಲಿ...
- Advertisement -
error: Content is protected !!