Sunday, November 29, 2020

ನಾಳೆಯಿಂದ ಮದ್ಯದ ದರ ಶೇ.6 ಏರಿಕೆ

ಬೆಂಗಳೂರು: ಲಾಕ್‌ಡೌನ್ ಮಧ್ಯೆ ಸರ್ಕಾರ ಶಾಕ್ ಮದ್ಯ ವ್ಯಸನಿಗಳಿಗೆ ಶಾಕ್ ಕೊಟ್ಟಿದ್ದು, ನಾಳೆಯಿಂದಲೇ (ಮೇ 5) ಮದ್ಯ ದುಬಾರಿಯಾಗಲಿದೆ.
ಒಂದೂವರೆ ತಿಂಗಳ ಬಳಿಕ ಆರಂಭವಾಗಿದ್ದ ಮದ್ಯದ ಅಂಗಡಿಗಳ ಮುಂದೆ ಪಟಾಕಿ ಹೊಡೆದು ಸಂಭ್ರಮಿಸಿದ್ದ ವ್ಯಸನಿಗಳ ಸಂತೋಷಕ್ಕೆ ಸರ್ಕಾರ ಬ್ರೇಕ್ ಹಾಕಿದೆ.
ನಾಳೆಯಿಂದ ಶೇಕಡಾ 6ರಷ್ಟು ಹೆಚ್ಚು ದರ ಏರಿಕೆಗೆ ರಾಜ್ಯ ಅಬಕಾರಿ ಇಲಾಖೆ ತೀರ್ಮಾನ ಮಾಡಿದೆ. ಹೀಗಾಗಿ ನಾಳೆಯಿಂದಲೇ ಬಿಯರ್, ವಿಸ್ಕಿ, ರಮ್, ಬ್ರ್ಯಾಂದಿ ಸೇರಿ ಎಲ್ಲ ವಿಧದ ಮದ್ಯದ ಬೆಲೆಯಲ್ಲಿ ಹೆಚ್ಚಳವಾಗಲಿದೆ.
ಕಳೆದ ಬಜೆಟ್‌ನಲ್ಲಿಯೆ ದರ ಏರಿಕೆ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಅದು ಅನುಷ್ಠಾನಕ್ಕೆ ಬರುವ ಮೊದಲೇ ಲಾಕ್‌ಡೌನ್‌ ಜಾರಿಯಾಗಿತ್ತು. ಹೀಗಾಗಿ ಅನುಷ್ಠಾನ ಆಗಿರಲಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಮ್ಯೂಸಿಯಂ, ಪಾರಂಪರಿಕ ತಾಣಗಳ ಡಿಜಿಟಲೀಕರಣ- ಮೋದಿ

newsics.com ನವದೆಹಲಿ: ಅಜಂತಾ ಗುಹೆ ಸೇರಿದಂತೆ ವಸ್ತು ಸಂಗ್ರಹಾಲಯಗಳು ಮತ್ತಿತರ ಪಾರಂಪರಿಕ ತಾಣಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ...

ದೇಶದಲ್ಲಿ ಒಂದೇ ದಿನ 41,810 ಮಂದಿಗೆ ಕೊರೋನಾ ಸೋಂಕು, 496 ಬಲಿ

ವಿಶ್ವದಾದ್ಯಂತ ಕೊರೋನಾ ಸೋಂಕು ಪ್ರಕರಣ ಏರಿಕೆ

ನಕ್ಸಲ್ ದಾಳಿ; ಸಿಆರ್’ಪಿಎಫ್ ಅಧಿಕಾರಿ ಹುತಾತ್ಮ, 9 ಯೋಧರಿಗೆ ಗಾಯ

newsics.com ಸುಕ್ಮಾ(ಛತ್ತೀಸ್ಗಢ): ನಕ್ಸಲರು ಐಇಡಿ ಸ್ಫೋಟಿಸಿದ ಪರಿಣಾಮ ಓರ್ವ ಸಿಆರ್'ಪಿಎಫ್ ಅಧಿಕಾರಿ ಹುತಾತ್ಮರಾಗಿದ್ದು, 9 ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.ಸಿಆರ್'ಪಿಎಫ್ ಕಮಾಂಡೋ ಬೆಟಾಲಿಯನ್...
- Advertisement -
error: Content is protected !!