ಮತ್ತೆ 9 ಮಂದಿಗೆ ಕೊರೋನಾ ಸೋಂಕು, ಇಬ್ಬರ ಸಾವು

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು. ಸೋಮವಾರ ಮತ್ತೆ 9 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ 37 ಪ್ರಕರಣಗಳು ದೃಢವಾದಂತಾಗಿದೆ.
ಕಳೆದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ದಾವಣಗೆರೆಯ 48 ವರ್ಷದ ಮಹಿಳೆ ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಈವರೆಗೆ 27 ಜನರು ಸಾವನ್ನಪ್ಪಿದ್ದಾರೆ. ಸೋಂಕಿತ ಸಂಖ್ಯೆ 533ರ ಸಂಪರ್ಕದಿಂದ ಇವರಿಗೆ ಸೋಂಕು ಹರಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೋಮವಾರ ಮಧ್ಯಾಹ್ನದ ನಂತರ ದೃಢಪಟ್ಟ 9 ಪ್ರಕರಣಗಳಲ್ಲಿ ಏಳು ಪ್ರಕರಣಗಳು ಬೀದರ್ ನಲ್ಲಿ ಪತ್ತೆಯಾಗಿವೆ.
ಬೆಂಗಳೂರು ನಗರದ 40 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ತಾಗಿದ್ದು, ಆತನ ಸಂಪರ್ಕ ಮೂಲ ಹುಡುಕಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 651 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ರಾಜ್ಯದಲ್ಲಿ 321 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here

Read More

ಆನ್’ಲೈನ್ ಕ್ಲಾಸ್; ಮಕ್ಕಳಲ್ಲಿ ದೃಷ್ಟಿದೋಷ ಆತಂಕ

ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆನ್'ಲೈನ್ ಕ್ಲಾಸುಗಳಲ್ಲೆ ಅರ್ಧ ದಿನ ಕಳೆಯುವ ಮಕ್ಕಳಿಗೆ ದೃಷ್ಟಿದೋಷ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಮೊಬೈಲ್, ಟ್ಯಾಬ್ ಮತ್ತಿತರ ಗ್ಯಾಡ್ಜೆಟ್ಸ್ ಗೀಳು ಆರಂಭವಾಗಿದೆ. ಹೀಗಾದರೆ ಮಕ್ಕಳ ಕಣ್ಣುಗಳ ಆರೋಗ್ಯದ...

ಶುಭದಾತೆ ಕಾಳರಾತ್ರಿ…

ರೂಪದಲ್ಲಿ ಭಯಂಕರವೆನಿಸಿದರೂ ಜಗನ್ಮಾತೆ ದುರ್ಗೆಯ ಏಳನೇ ಶಕ್ತಿ ಕಾಳರಾತ್ರಿ ಆರಾಧಕನಿಗೆ ಶುಭವನ್ನೇ ನೀಡುವವಳು. ಇದೇ ಕಾರಣಕ್ಕೆ ಇವಳು ಶುಭಂಕರಿ. ಕೈಗಳಲ್ಲಿ ವರಮುದ್ರೆ ಇಂದ ಎಲ್ಲರಿಗೆ ವರದಾನ ನೀಡುತ್ತಾ, ಅಭಯ ಮುದ್ರೆ,...

ಹರೀರಿ ಮತ್ತೆ ಲೆಬನಾನ್ ಪ್ರಧಾನಿ

newsics.comಬೈರೂತ್ (ಲೆಬನಾನ್): ಲೆಬನಾನ್ ಅಧ್ಯಕ್ಷ ಮೈಕಲ್ ಔನ್ ಮಾಜಿ ಪ್ರಧಾನಿ ಸಅದ್ ಅಲ್-ಹರೀರಿಯನ್ನು ಗುರುವಾರ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ.ನೂತನ ಪ್ರಧಾನಿ ಹುದ್ದೆಗಾಗಿ ಅಧ್ಯಕ್ಷರು ಸಂಸದರೊಂದಿಗೆ ನಡೆಸಿದ ಸಮಾಲೋಚನೆಯ ವೇಳೆ, ಹೆಚ್ಚಿನ...

Recent

error: Content is protected !!