ಮತ್ತಷ್ಟು ಸುದ್ದಿಗಳು
ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ಧ: ಗ್ರಾಮಸ್ಥರಲ್ಲಿ ಆತಂಕ
Newsics.com
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ ಪಟ್ಟಾಲದಮ್ಮ ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ಧ ಕೇಳಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗೋಪುರದ ಮೇಲೆ ಹತ್ತಿ ಶಬ್ಧ ಎಲ್ಲಿಂದ ಬರುತ್ತಿದೆ ಎಂಬುದನ್ನು...
ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ
Newsics.com
ಬೆಂಗಳೂರು: ಹೊಸದಾಗಿ ಸಂಪುಟಕ್ಕೆ ಸೇರಿದ ಏಳು ನೂತನ ಸಚಿವರ ಖಾತೆ ಹಂಚಿಕೆ ಇಂದು ಪ್ರಕಟಗೊಳ್ಳಲಿದೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಖಾತೆ ಹಂಚಿಕೆ ಕುರಿತ ಅಧಿಸೂಚನೆ ಹೊರಡುವ ಸಾಧ್ಯತೆಯಿದೆ.
ಸಚಿವ ಸಂಪುಟದ 10 ಸಚಿವರ...
ಒಂದರಿಂದ ಐದನೇ ತರಗತಿ ಆರಂಭಿಸಲ್ಲ- ಸಚಿವ
newsics.com ಚಿತ್ರದುರ್ಗ: ಒಂದರಿಂದ ಐದನೇ ತರಗತಿಗಳನ್ನು ಆರಂಭ ಮಾಡುವುದಿಲ್ಲ. ನಲಿಕಲಿ ಮತ್ತು ರೇಡಿಯೋ ಮೂಲಕ ಪಾಠ ಕಲಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಚಿತ್ರದುರ್ಗದಲ್ಲಿ ಬುಧವಾರ ಮಾತನಾಡಿದ ಅವರು,...
ಜೋ- ಬೈಡನ್, ಕಮಲಾ ಹ್ಯಾರಿಸ್’ಗೆ ಪ್ರಧಾನಿ ಮೋದಿ ಅಭಿನಂದನೆ
newsics.com ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಜೋ- ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.ಭಾರತ- ಅಮೆರಿಕ ಸಹಭಾಗಿತ್ವವು ಗಣನೀಯ ಹಾಗೂ ಬಹುಪಕ್ಷೀಯ ದ್ವಿಪಕ್ಷೀಯ...
ಅಮೆರಿಕ ಸುಪ್ರೀಂ ಕೋರ್ಟ್’ಗೆ ಬಾಂಬ್ ಬೆದರಿಕೆ
newsics.comವಾಷಿಂಗ್ಟನ್: ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕಾರ ಸಂದರ್ಭದಲ್ಲೇ ಅಮೆರಿಕದ ಸುಪ್ರೀಂಕೋರ್ಟ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಅಮೆರಿಕದ ಸುಪ್ರೀಂಕೋರ್ಟ್ಗೆ ಬಾಂಬ್ ಬೆದರಿಕೆ ಕರೆ...
ಜೋ ಬೈಡನ್ ಯುಗಾರಂಭ: ಅಮೆರಿಕ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
Newsics.com
ವಾಷಿಂಗ್ಟನ್: ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕ, ಕ್ಷಣ ಮಾತ್ರದಲ್ಲಿ ಅಣ್ವಸ್ತ್ರ ಬಟನ್ ಒತ್ತಿದರೆ ಇಡೀ ಭೂಮಿಯನ್ನೇ ಧ್ವಂಸ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಬಲಾಢ್ಯ ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟ್ ಪಕ್ಷದ ನಾಯಕ ಜೋ...
ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕಾರ
Newsics.com
ವಾಷಿಂಗ್ಟನ್: ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷ ಪದವಿ ಅಲಂಕರಿಸಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ.
ತಮಿಳುನಾಡು ಮೂಲದ ಕಮಲಾ ಹ್ಯಾರಿಸ್...
ಫ್ರ್ಯಾಂಚೈಸ್ ಕ್ರಿಕೆಟ್ನಿಂದ ನಿವೃತ್ತಿಗೆ ಲಸಿತ್ ಮಾಲಿಂಗ ನಿರ್ಧಾರ
newsics.comಶ್ರೀಲಂಕಾ: ಐಪಿಎಲ್ ಮತ್ತು ಮುಂಬೈ ಇಂಡಿಯನ್ಸ್ ನ ಶ್ರೇಷ್ಠ ಬೌಲಿಂಗ್ ಪರಿಣಿತ ಲಸಿತ್ ಮಾಲಿಂಗ ಫ್ರ್ಯಾಂಚೈಸ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.ಶ್ರೀಲಂಕಾದ ವೇಗದ ಆಟಗಾರ ಈ ತಿಂಗಳ ಆರಂಭದಲ್ಲಿ ಮುಂಬೈ...
Latest News
ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ಧ: ಗ್ರಾಮಸ್ಥರಲ್ಲಿ ಆತಂಕ
Newsics.com
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ ಪಟ್ಟಾಲದಮ್ಮ ದೇವಸ್ಥಾನದ ಗೋಪುರದಿಂದ ನಿಗೂಢ ಶಬ್ಧ ಕೇಳಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗೋಪುರದ ಮೇಲೆ...
Home
ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ
Newsics -
Newsics.com
ಬೆಂಗಳೂರು: ಹೊಸದಾಗಿ ಸಂಪುಟಕ್ಕೆ ಸೇರಿದ ಏಳು ನೂತನ ಸಚಿವರ ಖಾತೆ ಹಂಚಿಕೆ ಇಂದು ಪ್ರಕಟಗೊಳ್ಳಲಿದೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಖಾತೆ ಹಂಚಿಕೆ ಕುರಿತ ಅಧಿಸೂಚನೆ ಹೊರಡುವ ಸಾಧ್ಯತೆಯಿದೆ.
ಸಚಿವ ಸಂಪುಟದ 10 ಸಚಿವರ...
Home
ಕರ್ನಾಟಕ ಅತ್ಯಂತ ನವೀನ ರಾಜ್ಯ-ಎನ್’ಐಟಿಐ
newsics.com
ನವದೆಹಲಿ: ಫೆಡರಲ್ ಪಾಲಿಸಿ ಥಿಂಕ್ ಟ್ಯಾಂಕ್ ಎನ್ಐಟಿಐ ಆಯೋಗ್ಸ್ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ 2020 ರ ಪ್ರಕಾರ ಕರ್ನಾಟಕವು ಸತತ ಎರಡನೇ ವರ್ಷ ಅತ್ಯಂತ ನವೀನ ರಾಜ್ಯ ಎನಿಸಿಕೊಂಡಿದೆ.
ಮಾನವ ಬಂಡವಾಳ, ಹೂಡಿಕೆ, ಹೊಸ...