newsics.com
ಮೈಸೂರು: ಕಳೆದ 15 ದಿನಗಳ ಹಿಂದೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಯುವಕನ ಕೈಗೆ ಮಗುವನ್ನು ಕೊಟ್ಟು ಪರಾರಿಯಾದ ಪ್ರಕರಣ ಇದೀಗ ಹೊಸ ತಿರುವನ್ನೇ ಪಡೆದುಕೊಂಡಿದೆ. ಇದೀಗ ಆ ಮಗು ಆತನದ್ದೇ ಎಂದು ಸಾಬೀತಾಗಿದೆ.
ರಘು ಮತ್ತು ಮಗುವಿನ ತಾಯಿ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಜೊತೆಯಾಗಿಯೇ ಒಡನಾಟ ನಡೆಸುತ್ತಿದ್ದರು. ಇದು ಆಕೆಯ ಗಂಡನಿಗೂ ಕೂಡ ಗೊತ್ತಿತ್ತು. ಅವರ ಪ್ರೀತಿಗೆ ಅಡ್ಡವಾಗಿದ್ದ ಮಗುವನ್ನು ದೂರ ಮಾಡುವ ಉದ್ದೇಶದಿಂದ ರಘು ಈ ಹೊಸ ಕತೆಯನ್ನು ರಚಿಸಿದ್ದಾನೆ. ಇದೀಗ ಇಬ್ಬರನ್ನು ಪೋಲಿಸರು ಬಂಧಿಸಿದ್ದು, ಮಗುವನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ.
ಪ್ರವಾಸಿಗರನ್ನು ಸ್ಕೂಬಾ ಡೈವಿಂಗ್ ಗೆ ಹೊತ್ತೊಯ್ದ ದೋಣಿ ಮುಳುಗಡೆ; ಇಬ್ಬರು ಸಾವು