ಸಂಪೂರ್ಣ ನಿಷೇಧ ಹಿಂಪಡೆದ ಸರ್ಕಾರ; ಹಸಿರು ಪಟಾಕಿ ಸಿಡಿಸಲು ಸಮ್ಮತಿ

newsics.comಬೆಂಗಳೂರು: ಕೊರೋನಾ ಹಾಗೂ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ದೀಪಾವಳಿ ವೇಳೆ ಪಟಾಕಿ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದ ಸರ್ಕಾರ, ಹಸಿರು ಪಟಾಕಿಗಳನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ.ಈ ಬಗ್ಗೆ ಆದೇಶ ಹೊರಡಿಸಿರುವ ಸರ್ಕಾರ, ದೀಪಾವಳಿ ಹಬ್ಬದ ದಿನ ಪಟಾಕಿ ಮಾರುವುದು ಮತ್ತು ಸಿಡಿಸುವುದನ್ನು ನಿಷೇಧಿಸುವ ಬಗ್ಗೆ ಸಾರ್ವಜನಿಕರಿಂದ ಹಲವಾರು ಸಲಹೆಗಳು ಬಂದಿದ್ದು, ಹಸಿರು ಪಟಾಕಿಗೆ ಅವಕಾಶ ನೀಡುವಂತೆ ಕೋರಲಾಗಿತ್ತು. ಜನರ ಭಾವನೆಗೆ ಸ್ಪಂದಿಸಿರುವ ಸರ್ಕಾರ ಪಟಾಕಿ ಮೇಲಿನ ಸಂಪೂರ್ಣ ನಿಷೇಧವನ್ನು ಹಿಂಪಡೆದು, ಹಸಿರು ಪಟಾಕಿ ಸಿಡಿಸಲು ಸರ್ಕಾರ ಅನುಮತಿ ನೀಡಿದೆ.ಕೊವಿಡ್-19 … Continue reading ಸಂಪೂರ್ಣ ನಿಷೇಧ ಹಿಂಪಡೆದ ಸರ್ಕಾರ; ಹಸಿರು ಪಟಾಕಿ ಸಿಡಿಸಲು ಸಮ್ಮತಿ