newsics.com
ಚಾಮರಾಜನಗರ: ಇಲ್ಲಿನ ಎಚ್. ಮೂಕಳ್ಳಿ ಬಳಿ ಲಘು ವಿಮಾನವೊಂದು ಗುರುವಾರ ಪತನಗೊಂಡಿದೆ.
ವಿಮಾನದಲ್ಲಿದ್ದ ಇಬ್ಬರು ಪ್ಯಾರಾಚೂಟ್ ಬಳಸಿ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳದುಬಂದಿದೆ.
ಬಿದ್ದ ರಭಸಕ್ಕೆ ವಿಮಾನ ಛಿದ್ರ ಛಿದ್ರವಾಗಿದ್ದು, ಅದರ ಬಿಡಿ ಭಾಗಗಗಳು ಎಲ್ಲೆದರಲ್ಲಿ ಬಿದ್ದಿವೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ.
https://newsics.com/news/india/a-bjp-mla-who-jumped-into-the-sea-and-rescued-three/148661/
https://newsics.com/news/elon-mask-wears-the-worlds-no-1-richest-man-again/148646/