2 ಖಾಸಗಿ ಬಸ್ ನಡುವೆ ಅಪಘಾತ; ಸ್ಟೇರಿಂಗ್’ನಡಿ ಸಿಲುಕಿ ಪರದಾಡಿದ ಚಾಲಕ

newsics.com ವಿಜಯಪುರ: ಖಾಸಗಿ ಬಸ್’ಗಳ ಮಧ್ಯೆ ಅಪಘಾತ ಸಂಭವಿಸಿ ಚಾಲಕ ಸ್ಟೇರಿಂಗ್ ಅಡಿ ಸಿಲುಕಿ ಪರದಾಡಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಆಲಮಟ್ಟಿಯಲ್ಲಿ ಗುರುವಾರ ರಾತ್ರಿ ನಡೆದಿದೆ.ಸಂತೋಷ ಪ್ರಾಣಾಪಾಯದಿಂದ ಪಾರಾದ ಚಾಲಕ. ಒಂದು ಖಾಸಗಿ ಬಸ್ ಚಲಿಸುತ್ತಿರುವಾಗ ಹಿಂಬದಿಯಿಂದ ಇನ್ನೊಂದು ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ವಿಜಯಪುರದಿಂದ ಬೆಂಗಳೂರಿಗೆ ಹೋಗುವ ಎರಡು ಖಾಸಗಿ ಬಸ್‌ಗಳ ಮಧ್ಯೆ ಈ ಘಟನೆ ನಡೆದಿದೆ. ಆಲಮಟ್ಟಿ ಬಳಿಯ ಪೆಟ್ರೋಲ್ ಬಂಕ್ ಬಳಿ ಗುರುವಾರ ರಾತ್ರಿ 9.45ರ ಸುಮಾರಿಗೆ … Continue reading 2 ಖಾಸಗಿ ಬಸ್ ನಡುವೆ ಅಪಘಾತ; ಸ್ಟೇರಿಂಗ್’ನಡಿ ಸಿಲುಕಿ ಪರದಾಡಿದ ಚಾಲಕ