newsics.com
ಬೆಂಗಳೂರು: ನಟ ಉಮೇಶ್ ಹೆಗ್ಡೆ (71) ಹೃದಯಾಘಾತದಿಂದ ಇಂದು (ಅ.11) ನಿಧನರಾದರು.
ಕನ್ನಡದಲ್ಲಿ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಉಮೇಶ್ ನಟಿಸಿದ್ದರು.
ನೂರಾರು ಧಾರಾವಾಹಿಗಳು, ಹತ್ತಾರೂ ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ಮೂಲತಃ ರಂಗಭೂಮಿಯ ಕಲಾವಿದರಾಗಿದ್ದರು.
Follow Us