newsics.com
ಬೆಂಗಳೂರು: ನಟ ಉಪೇಂದ್ರ ಅಸ್ವಸ್ಥರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರೀಕರಣದ ವೇಳೆ ಡಸ್ಟ್ ಅಲರ್ಜಿಯಿಂದ ತೊಂದರೆ ಅನುಭವಿಸಿದ್ದ ಉಪೇಂದ್ರ ಅವರನ್ನು ನೆಲಮಂಗಲ ಸಮೀಪದಲ್ಲಿರುವ ಹರ್ಷ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಚಿಕಿತ್ಸೆ ಪಡೆದ ಬಳಿಕ ಉಪೇಂದ್ರ ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.