newsics.com
ಶನಿವಾರ(ಜೂ.10) 22 ಕ್ಯಾರೆಟ್ ಚಿನ್ನದ ದರ ಗ್ರಾಂಗೆ 5,560 ರೂ.ಗಳಾಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಗ್ರಾಂಗೆ 6,065 ರೂ.ನಷ್ಟಿದೆ. ಬೆಳ್ಳಿ ದರ ಗ್ರಾಂಗೆ 74 ರೂ. ಆಗಿದೆ.
ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿಯೂ ದುಬಾರಿಯಾಗಿದೆ.
ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 5,560 ಆಗಿದೆ. ನಿನ್ನೆಯ 5,250ಕ್ಕೆ ಹೋಲಿಸಿದರೆ 40 ರೂ ಏರಿಕೆಯಾಗಿದೆ. ಇದೇ ರೀತಿ 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಇಂದು ಗ್ರಾಂಗೆ 6,065 ರೂ ಆಗಿದ್ದು, ನಿನ್ನೆ 6,022ಕ್ಕೆ ಹೋಲಿಸಿದರೆ 43 ರೂ. ಏರಿಕೆಯಾಗಿದೆ. ಬೆಳ್ಳಿ ದರವೂ ತುಸು ಏರಿಕೆ ಕಂಡಿದ್ದು, ಗ್ರಾಂಗೆ 74 ರೂ ಆಗಿದೆ. ನಿನ್ನೆಯ 7.40ರೂ ಗೆ ಹೋಲಿಸಿದರೆ 0.60 ಪೈಸೆ ಏರಿಕೆಯಾಗಿದೆ.
ವೃಕ್ಷಮಾತೆ ತುಳಸಿಗೌಡಗೆ ಧಾರವಾಡ ಕೃಷಿ ವಿವಿ ಗೌರವ ಡಾಕ್ಟರೇಟ್, ಜೂ.16ರಂದು ಪ್ರದಾನ
https://newsics.com/news/world/australia-s-qantas-allows-male-cabin-crew-to-wear-make-up/149442/
102 ಮಕ್ಕಳಾದ ನಂತರ12 ಹೆಂಡತಿಯರಿಗೆ ಗರ್ಭನಿರೋಧಕ ಮಾತ್ರೆ ನೀಡಲು ನಿರ್ಧರಿಸಿದ ವ್ಯಕ್ತಿ
https://newsics.com/news/india/foreign-donations-for-ram-temple-likely-from-nov/149432/