Tuesday, October 27, 2020

ಕುಡಿದ ಮತ್ತಿನಲ್ಲಿ ಹಾವನ್ನೇ ಕಚ್ಚಿ ಕೊಂದವನ ಬಂಧನ

ಕೋಲಾರ: ಕುಡಿದ ಮತ್ತಿನಲ್ಲಿ ಹಾವನ್ನೇ ಕಚ್ಚಿ ಕೊಂದಿದ್ದ ಆರೋಪಿ ಎಂ.ವಿ. ಸತೀಶ್ ಕುಮಾರ್ n ಮುಳಬಾಗಿಲು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಮೇ 4ರಂದು ಕೋಲಾರದ ಮುಳಬಾಗಿಲಿನ ತಾಲೂಕಿನ ಮುಷ್ಟೂರು ಗ್ರಾಮದ ಎಂ ವಿ ಸತೀಶ್ ಕುಮಾರ್, ಕುಡಿದ ನಶೆಯಲ್ಲಿ ಹಾವನ್ನೇ ಈತ ಕಚ್ಚಿ ಸಾಯಿಸಿದ್ದ. ಈತ ಹಾವನ್ನು ಕಚ್ಚಿ ಕೊಂದಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಆರೋಪಿಯ ಸೆರೆಗಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದರು.

ಮತ್ತಷ್ಟು ಸುದ್ದಿಗಳು

Latest News

ಗುಣಲಕ್ಷಣಗಳಿಲ್ಲದ ಕೊರೋನಾ ಸೋಂಕಿತರೇ ಎಚ್ಚರ!

newsics.comಲಂಡನ್: ಯಾವುದೇ ಗುಣಲಕ್ಷಣಗಳನ್ನು ಹೊಂದಿರದ ಕೊರೋನ ಸೋಂಕಿತ ರೋಗಿಗಳು ಕೊರೋನಾ ವಿರೋಧಿ ಪ್ರತಿಕಾಯಗಳನ್ನು ಬೇಗ ಕಳೆದುಕೊಳ್ಳುತ್ತಾರೆ ಎಂದು ಬ್ರಿಟನ್ ಅಧ್ಯಯನ ಹೇಳಿದೆ.ಆದರೆ, ಗುಣಲಕ್ಷಣಗಳನ್ನು...

ಡೆಲ್ಲಿ ವಿರುದ್ಧ ಗೆದ್ದ ಹೈದರಾಬಾದ್

newsics.comದುಬೈ: ಇಂದು (ಆ.27) ನಡೆದ ಐಪಿಎಲ್‌ ಪಂದ್ಯದಲ್ಲಿ ಹೈದರಾಬಾದ್‌ ತಂಡದ ಎದುರು ಡೆಲ್ಲಿ ಸೋತು ಶರಣಾಯಿತು. ಡೇವಿಡ್ ವಾರ್ನರ್ ಬಳಗ 88 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿತು. ವೃದ್ಧಿಮಾನ್‌...

ಬೈಕ್‌’ ಮೇಲೆ ಹರಿದ ಲಾರಿ; ನವ ದಂಪತಿ ಸಾವು

newsics.comಮಂಗಳೂರು: ಬೈಕ್‌ ಮತ್ತು ಲಾರಿ ನಡುವಿನ ಅಪಘಾತದಲ್ಲಿ ನವ ದಂಪತಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್‌ ಸಮೀಪ ಮಂಗಳವಾರ ಸಂಜೆ ಈ ಅಪಘಾತ ನಡೆದಿದೆ. ಬೈಕ್‌ನಲ್ಲಿದ್ದ...
- Advertisement -
- Advertisement -
error: Content is protected !!